Khali Quarter - From "Victory"

ಯಾವತ್ತೂ ಮಾನ್ಸಾ... ಒಂಟಿ ಪಿಶಾಚಿ ಅಲ್ಲ
(ವಾವ ವಾವ ವಾ)

ಬಾರ್ ಸಪ್ಪ್ಲೈಯರ್-ಗಿಂತ ಒಳ್ಳೆ ಗೆಳೆಯ ಇಲ್ಲ
ಒಳ್ಳೆ ಗೆಳೆಯ ಇಲ್ಲ
(...)
ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು
ಆಚೆಗ್ ಹಾಕೊಳೆ ವೈಫು
ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು
ಆಚೆಗ್ ಹಾಕೊಳೆ ವೈಫು
ಕಣ್ಣ್ ತುಂಬಾ ನೀರೂ, ಬಾಯಿತುಂಬ ಬೀರು
ಕಣ್ಣ್ ತುಂಬಾ ನೀರೂ, ಬಾಯಿತುಂಬ ಬೀರು
ನಿಜ್ವಾಗ್ಲೂ... ನಿಜ್ವಾಗ್ಲೂ... ನಿಜ್ವಾಗ್ಲೂ ಬಾರು
ಗಂಡ್ ಮಕ್ಳ ತವರು
ಗಂಡ್ ಮಕ್ಳ ತವರು
ಗಂಡ್ ಮಕ್ಳ ತವರು
ಗಂಡ್ ಮಕ್ಳ ತವರು
ಗಂಡ್ ಮಕ್ಳ ತವರು

ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು
ಆಚೆಗ್ ಹಾಕೊಳೆ ವೈಫು
ಒದ್ದು ಓಡ್ಸೌಳೆ ನಮ್ ವೈಫು

(ಕುಡ್ಕಾ ಕುಡಿದೇ ಇದ್ರೂ ಕುಡ್ಕಾನೆ)
(ಕುಡ್ಕಾ ಕುಡ್ಕೊಂಡಿದ್ರೂ ಕುಡ್ಕಾನೆ)
(ಕುಡ್ಕೊಂಡೇ ಇರ್ತೀನ್ ನಾನು ಕುಡ್ಕಾನೆ)
(ಕುಡ್ಕಾ ಕುಡ್ಕಾ ಕುಡ್ಕಾ ಕುಡ್ಕಾ)

ಊರಿಗೂರೇ ಸುಡಗಾಡು
ಊರಿಗೂರೇ ಸುಡಗಾಡು
ಎಣ್ಣೆ ಅಂಗಡಿ ಒಂದೇ ಸಾವಿಲ್ಲದ ಪ್ಲೇಸು
ಬಾರು ಬಾಗ್ಲು ದಯವಿಟ್ಟು
ಬಾರು ಬಾಗ್ಲು ದಯವಿಟ್ಟು ಟ್ವೆಂಟಿ ಫೋರು ಅವರ್ಸು
ಮುಚ್ಚಬೇಡಿ ಪ್ಲೀಸು

ಕುಡ್ಕ್ರು ಒಳ್ಳೇವ್ರು, ಎಣ್ಣೆ ತುಂಬಾ ಕೆಟ್ಟದ್ದು
ಡೈಲಿ ಕುಡಿಯೋದು ತಂ-ತಮಗೆ ಬಿಟ್ಟಿದ್ದು
ದುಃಖಕ್ಕೆ ನೀರು ಕುಡಿತಾರೆ ಯಾರು
ದುಃಖಕ್ಕೆ ನೀರು ಕುಡಿತಾರೆ ಯಾರು
ನಿಜ್ವಾಗ್ಲು... ಗುರವೇ... ನಿಜ್ವಾಗ್ಲು
ನಿಜ್ವಾಗ್ಲು ಬಿಲ್ಲು
ಕಟ್ಟೋನೆ ದೇವ್ರು
ಕಟ್ಟೋನೆ ದೇವ್ರು
ಕಟ್ಟೋನೆ ದೇವ್ರು
ಕಟ್ಟೋನೆ ದೇವ್ರು
ಕಟ್ಟೋನೆ ದೇವ್ರು

ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು
ಆಚೆಗ್ ಹಾಕೊಳೆ ವೈಫು
(...)
ಲವ್ವು-ನೋವು ಎರಡು
ಅವಳಿ ಜವಳಿ ಇದ್ಹಂಗೆ
ಮದ್ವೆ ಮಕ್ಳು ಇತ್ಯಾದಿ
ಹಾವು ಬಿಟ್ಟು ಕೊಂಡಂಗೆ

ಮನೆಗೋದ್ರೆ ಅದೇ ಹೆಂಡ್ತಿ
ಹಸ್ರು ಕಲರ್ ಹಳೇ ನೈಟಿ
ಬ್ಯಾಂಕು ಸಾಲ, ಕಾರು, ಗ್ಯಾಸು
ಮನೆ ಬಾಡ್ಗೆ, ಮಕ್ಳು ಫೀಝು

ಅದೇ ಕುಕ್ಕರ್ ಅನ್ನ-ಸಾರು
ಮಕ್ಳ ಕೈಲಿ ಪ್ಲಾಸ್ಟಿಕ್ ಕಾರು
ಮಿಡಲ್ ಕ್ಲಾಸ್ಸು ಹಳೇ ಸ್ಕೂಟರ್
ಯಾವಾಗಂದ್ರೆ ಅವಾಗ್ ಪಂಚರ್

ಬಾಳು ಅಂದ್ರೆ ಏನು ಅಂತ ಹೇಳಲೇ
ಮೆಡಿಸನ್ನೇ ಇಲ್ದೆ ಇರೋ ಖಾಯಿಲೆ
ಇಲ್ಲಿಲ್ಲ ಯಾರು ಔಷದಿ ಕೊಡೋರು
ಬಿಟ್ಟು ಕೊಳ್ದೋರು ಬಿಟ್ಕೊಳಿ ಚೂರು

ನಿಜ್ವಾಗ್ಲು... ನಿಜವಾಗ್ಲೂ... ನಿಜ್ವಾಗ್ಲು ಕುಡುಕ್ರೆ ಸಮಾಜಕ್ಕೆ ಡಾಕ್ಟ್ರು
ಸಮಾಜಕ್ಕೆ ಡಾಕ್ಟ್ರು
ಸಮಾಜಕ್ಕೆ ಡಾಕ್ಟ್ರು
ಸಮಾಜಕ್ಕೆ ಡಾಕ್ಟ್ರು
ಸಮಾಜಕ್ಕೆ ಡಾಕ್ಟ್ರು

ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು
ಆಚೆಗ್ ಹಾಕೊಳೆ ವೈಫು
ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು
ಆಚೆಗ್ ಹಾಕೊಳೆ ವೈಫು
ಒದ್ದು ಓಡ್ಸೌಳೆ ನಮ್ ವೈಫು



Credits
Writer(s): S A Lokesh Kumar, Yogaraj R Bhatt
Lyrics powered by www.musixmatch.com

Link