Ee Nadiyali (From "Shapa")

ಈ ನಡಿಯಲೀ ಏನೋ ಇದೇ ಆಹಾ ಹಾ ಆಹಾ ಹಾ
ಈ ಅಲೆಯಲೀ ಏನೋ ಇದೇ ಆಹಾ ಹಾ ಆಹಾ ಹಾ
ಏನೂ ಎಂಬ ಈ ಕಾತರಾ ಮಾತು ತುಂಬಿದಾ ಸಾಗರಾ
ಆಹಾ ಹಾ ಮಾತು ಆಹಾ ಹಾ ಮನಸು
ಆಹಾ ಹಾ ಮಧನ ಆಹಾ ಹಾ ಕವನ

ಈ ನಡಿಯಲೀ ಏನೋ ಇದೇ ಆಹಾ ಹಾ ಆಹಾ ಹಾ

ಹೇ ಅವಿಲ ಹೇ ಅವಿಲ ಹೇ ಹೇ ಹೇ ಓ
ಹೇ ಅವಿಲ ಹೇ ಅವಿಲ ಹೇ ಹೇ ಹೇ ಓ

ನೂರಾರು ಕಲ್ಪನೇ ಬಂದಾವೋ ಸುಮ್ಮನೇ
ತಂದಾವೋ ಗಮ್ಮನೆ ಪ್ರೀತಿಸುವಾಸನೇ
ನದಿಯಾಗಿ ಬಂದು ಹನಿಯಾಗಿ ನಿಂತು
ಮುಂದೇನು ಏನುವ ನಯನಾ
ಮಾತಾಡ ಬಂದು ಹಾಡಾಗಿ ನಿಂತು
ಮುಂದೇನು ಏನುವ ಅಧರಾ

ಏನು ಎಂಬ ಈ ಕಾತರಾ
ಕನಸು ಚೆಲ್ಲುವಾ ಚಂದಿರಾ

ಆಹಾ ಹಾ ಚಂದ್ರ
ಆಹಾ ಹಾ ತಾರೆ
ಆಹಾ ಹಾ ಪ್ರಣಯ
ಆಹಾ ಹಾ ಪ್ರೀತಿ

ಈ ನಡಿಯಲೀ ಏನೋ ಇದೇ ಆಹಾ ಹಾ ಆಹಾ ಹಾ

ಗೂಡoಚಿನಾ ಜೇನು ಕೋರಲ್ ಅಂಚಿನಾ ಕೂಹೂ
ಎದೆ ಅಂಚಿನ ಅಮೃತಾ ಮುಗಿಲಂಚಿನಾ ಕಿರಣಾ
ಬಯಲಾಗಲ್ಲೆಂದು ಬರಬೇಕು ಎಂದು
ತುದಿ ಗಾಲಲಿರುವಾ ರೀತೀ ಈ ಈ
ತುಟಿ ತುದಿಯ ಗುಟ್ಟು ಕನ್ ತುದಿಯಲಿಟ್ಟು
ರಾಜ್ಯಆಜ್ಞೆ ಕಾಯೋ ಮನಸೂ
ಆಜ್ಞೆ ಕಾಯೋ ಈ ಡವ ಡವ
ಕಟ್ಟೆ ಯೊಳನದೀ ಕಲರವ

ಆಹಾ ಹಾ ಬೆವರು
ಆಹಾ ಹಾ ಬೆದರು
ಆಹಾ ಹಾ ತುಡಿತ
ಅಹಾ ಹಾ ಮೊರೆತ

ಈ ನಡಿಯಲೀ ಏನೋ ಇದೆ ಆಹಾ ಹಾ ಆಹಾ ಹ.



Credits
Writer(s): Hamsalekha Hamsalekha
Lyrics powered by www.musixmatch.com

Link