Yaakana

ಯಾಕಾನ ಸಿಗ್ತೀವೋ ಹುಡುಗೀರಿಗೆ
ಬ್ಯಾರೆ ಶಿಕ್ಷೆ ಇಲ್ವಾ ಗಂಡಸ್ರಿಗೆ
ಹೆಂಗೋ ಇದ್ವಿ ನಾವು ತಕ ಮಟ್ಟಿಗೆ
ಸುತ್ಗೇಲಿ ಹೋಡ್ಕೊಂಡ್ವಿ helmetಗೆ
ಪ್ರೀತಿಯ ಭಾವೀಲಿ ಕಲ್ಲನ್ನು ಕಟ್ಕೊಂಡು ಬೀಳೋನೆ ಪ್ರೇಮಿ
ಮುಳುಗಿ ಸಾಯುವಾಗ swimming ಕಲಿಸೋರೆ ಹುಡುಗೀರು ಸ್ವಾಮಿ

ಯಾಕಾನ ಸಿಗ್ತೀವೋ ಹುಡುಗೀರಿಗೆ
ಬ್ಯಾರೆ ಶಿಕ್ಷೆ ಇಲ್ವಾ ಗಂಡಸ್ರಿಗೆ
ಹೆಂಗೋ ಇದ್ವಿ ನಾವು ತಕ ಮಟ್ಟಿಗೆ
ಸುತ್ಗೇಲಿ ಹೋಡ್ಕೊಂಡ್ವಿ helmetಗೆ

(तू आजा रे
मेरी दिल में बस
तू जा रे)

ಲಂಕೆ ಸುಟ್ಟ ಹನುಮಂತನಿಗೆ ಹೆಣ್ಮಕ್ಳು ಸಿಗಲಿಲ್ಲ ನೋಡಿ
Centreಅಲ್ಲಿ ಯಾರೋ ಸಿಕ್ಕಿದ್ರೆ ಹನುಮ ವಾಪಸ್ಸು ಬರ್ತಿದ್ದ ಓಡಿ
ಆಡಮ್ಗೆ ಈ ಒಬ್ಳು ಸಿಗದಿದ್ದರೆ ಚನ್ನಾಗೆ ಇರ್ತಿತ್ತು ಭೂಲೋಕವೇ
ಪ್ರೀತಿ ಜಾಸ್ತಿಯಾಗಿ heat-u ಹೆಚ್ಚಾದಾಗ ಬರ್ಲಿ ಸುನಾಮಿ
ಜೋತೆಯಲ್ಲಿ ladies-u ಇದ್ದಾಗ ಪ್ರಳಯಾನೆ ಬೇಕಿಲ್ಲ ಸ್ವಾಮಿ

ಯಾಕಾನ ಸಿಗ್ತೀವೋ ಹುಡುಗೀರಿಗೆ
ಬ್ಯಾರೆ ಶಿಕ್ಷೆ ಇಲ್ವಾ ಗಂಡಸ್ರಿಗೆ
ಹೆಂಗೋ ಇದ್ವಿ ನಾವು ತಕ ಮಟ್ಟಿಗೆ
ಸುತ್ಗೇಲಿ ಹೋಡ್ಕೊಂಡ್ವಿ helmetಗೆ

Love-u ಗಿವ್ವು family ಗೀಮಿಲಿ ಭಗವಂತನ ಕೋತಿ bone-u
ತಿಳಿದು ತಿಳಿದು ಮಂಗ ಆಗವ್ನೆ ನಿಜವಾಗ್ಲು Super-uman-u
ಹಿಂಗೆಲ್ಲ ಹಾಡೋದು ಬಿಡದಿದ್ದರೆ ಹುಡುಗೀರು ಬಯ್ಯೋದು ಸರಿ ಅಲ್ಲವೇ
ಬಾಯ್ಮುಚ್ಚಿ ಪ್ರೀತೀನ ಮಾಡೋರು ಈ ನಡುವೆ ತುಂಬಾನೆ ಕಮ್ಮಿ
ಕಳ್ಕೋಂಡ ಮೇಲೇನೆ ಪ್ರೀತಿ ಅಂದ್ರೆನು ಅಂತ ತಿಳಿಯೋದು ಸ್ವಾಮಿ

ಯಾಕಾನ ಸಿಗ್ತೀವೋ ಹುಡುಗೀರಿಗೆ
ಬ್ಯಾರೆ ಶಿಕ್ಷೆ ಇಲ್ವಾ ಗಂಡಸ್ರಿಗೆ
ಹೆಂಗೋ ಇದ್ವಿ ನಾವು ತಕ ಮಟ್ಟಿಗೆ
ಸುತ್ಗೇಲಿ ಹೋಡ್ಕೊಂಡ್ವಿ helmetಗೆ



Credits
Writer(s): V. Harikrishna
Lyrics powered by www.musixmatch.com

Link