Nalli Katte

ಜಯಮ್ಮನ್ಮಗ
I am there-u ರೀ
ಜಯಮ್ಮನ್ಮಗ
I am there

ನಲ್ಲಿ ಕಟ್ಟೆ ಜಗಳಾದ್ರೆ
ಜಲ್ಲಿಕಲ್ಲು ಖಾಲಿ ಆದ್ರೆ
ಹೆಣ್ಣಿಗೊಂದು ಗಂಡು ಸಿಕ್ರೆ
ಕೋಳಿಗೊಂದು ಮೊಟ್ಟೆ ಇಟ್ರೆ

ನನ್ನ ಹಿಡ್ಕೊಳಿ, ನೆಮ್ದಿ ಪಡ್ಕೊಳಿ
ನನ್ನ ಹಿಡ್ಕೊಳಿ, ನೆಮ್ದಿ ಪಡ್ಕೊಳಿ

Bar-i-ನಲ್ಲಿ ಜಗಳ ಆದ್ರೆ
ದೇವರಿಗೆ ನೆಗಡಿ ಆದ್ರೆ
ಹೆರಿಗೆ ನೋವು start-ಆಗಿದ್ರೆ
School-u ಮಕ್ಳು late-ಆಗ್ ಎದ್ರೆ

Number ತಕೋಳಿ phone-u ಒಡ್ಕೋಳಿ
Number ತಕೋಳಿ phone-u ಒಡ್ಕೋಳಿ

Life-ಯಿನಲಿ ಡಿಲ್ಲಿ ಡಾಲಿ
ತುಂಬಾ ಮಾಮೂಲಿ
Help-u ಗಿಲ್ಪು ಮಾಡುವುದೇ ನಮ್ಮ ಖಯಾಲಿ
ಇದು ನಮ್ದು ನಿಮ್ದು ವ್ಯವಹಾರ, ಮನೆಹತ್ರ ಬರಬ್ಯಾಡ
ಅಪ್ಪಿ ತಪ್ಪಿ ಕಾಲು ಇಟ್ಟರೆ, ರೆ, ರೆ, ರೆ, ರೆ, ರೆ
ನಮ್ಮವ್ವ ಜಯವ್ವ ಬೈತಾಳೆ, ಬೈಸ್ಕೊಳಿ
ನಮ್ಮವ್ವ ಜಯವ್ವ ಬೈತಾಳೆ, ಬೈಸ್ಕೊಳಿ
ನಮ್ಮವ್ವ ಜಯವ್ವ, ವ, ವ

ನನ್ನ ಹಿಡ್ಕೊಳಿ, ನೆಮ್ದಿ ಪಡ್ಕೊಳಿ
ಜಯಮ್ಮನ್ಮಗ
I am there-u ರೀ
ಜಯಮ್ಮನ್ಮಗ
I am there
ಜಯಮ್ಮನ್ಮಗ
I am there-u ರೀ
ಜಯಮ್ಮನ್ಮಗ
I am there

(ಜೈ, ಜೈ, ಜೈ, ಜೈ
ಜೈ, ಜೈ, ಜೈ, ಜೈ)

ತಗ ಇರ್ಲಿ ತಗ
ನಮ್ದು education ಇಲ್ದಿದ್ರೂ
ಯದ್ವಾ ತದ್ವ dedication-u
ತಗ ಹೇ ತಗ
ನಾನು ಚೂರು ಬಿಟ್ಟುಕೊಂಡರೆ ಮಾತಾಡುವೆ english-ಅನ್ನು

Twinkle twinkle little star
How I wonder, what you are
Up above the world so high
Like a diamond in the sky
Like a diamond in the sky

ಒಳ್ಳೊಳ್ಳೆ language ಕಲಿಯೋದು ಒಳ್ಳೇದು
ಸಂಸ್ಕೃತ ಬೇಕು ಅಂದರೆ, ರೆ, ರೆ, ರೆ, ರೆ, ರೆ
ನಮ್ಮವ್ವ ಜಯವ್ವ ಹೇಳ್ತಾಳೆ ಕೇಳ್ಸ್ಕೊಳಿ
ನಮ್ಮವ್ವ ಜಯವ್ವ ಬೈತಾಳೆ ಬೈಸ್ಕೊಳಿ
ನಮ್ಮವ್ವ ಜಯವ್ವ, ವ, ವ

ನನ್ನ ಹಿಡ್ಕೊಳಿ, ನೆಮ್ದಿ ಪಡ್ಕೊಳಿ

ತಗ ಇರ್ಲಿ ತಗ
ನನ್ನ ಕನಸಲ್ಲಿ ಕಟ್ಟಿಯಿಡಲು ಹೆಣ್ಣು ಮಕ್ಳ competition-u
ತಗ ಇರ್ಲಿ ತಗ
ನಂಗೆ ಒಬ್ಳೇ ಒಬ್ಳು ಸಿಕ್ಕಾಗಿದ್ದರೂ
ಜೇಬಲ್ಲೈತೆ ತಾಳಿ chain-u
ನಮ್ಮ ಪ್ರೀತಿ ಕರಿನಾಯಿ
ಅಳುತ ಅಯ್ತೆ ಕೊಯ್-ಕೊಯಿ
ಅದಕ್ಕೂ ಕೂಡ तन्हाई
ಊದೆ ಬಿಡ್ಲಾ ಶೆಹನಾಯಿ
ಊದೆ ಬಿಡ್ಲಾ ಶೆಹನಾಯಿ

ಹೆಣ್ಣು ಗಿಣ್ಣು ಹೆತ್ತೋರು ಮನೆ ಹತ್ರ ಬರ್ಬೋದು
ಹುಡ್ಗಿ ಚೆನ್ನಾಗಿಲ್ಲ ಅಂದರೆ, ರೆ, ರೆ, ರೆ, ರೆ, ರೆ
ನಮ್ಮವ್ವ ಜಯವ್ವ ಉಗಿತಾಳೆ ಉಗ್ಸ್ಕೊಳಿ
ನಮ್ಮವ್ವ ಜಯವ್ವ ಬೈತಾಳೆ ಬೈಸ್ಕೊಳಿ
ನಮ್ಮವ್ವ ಜಯವ್ವ, ವ, ವ

ನನ್ನ ಹಿಡ್ಕೊಳಿ, ನೆಮ್ದಿ ಪಡ್ಕೊಳಿ
ಜಯಮ್ಮನ್ಮಗ
I am there-u ರೀ
ಜಯಮ್ಮನ್ಮಗ
I am there
ಜಯಮ್ಮನ್ಮಗ
I am there-u ರೀ
ಜಯಮ್ಮನ್ಮಗ
I am there



Credits
Writer(s): Yogaraj Bhat, S A Lokesh Kumar
Lyrics powered by www.musixmatch.com

Link