Chippinolagade

ಚಿಪ್ಪಿನೊಳಗಡೆ ಮುತ್ತು ಮಲಗಿದೆ
ಮುತ್ತಿನೊಳಗಡೆ ಮತ್ತು ಮಲಗಿದೆ
ಮತ್ತು ಈಗ ನೆತ್ತಿಗೇರಿದೆ
ಮರುಭೂಮಿಗೆ ಮಳೆ ಇಳಿದಿರೋ ಹಾಗೆ
ಅದು ಹೇಗೆ

ಚಿಪ್ಪಿನೊಳಗಡೆ ಮುತ್ತು ಮಲಗಿದೆ
ಮುತ್ತಿನೊಳಗಡೆ ಮತ್ತು ಮಲಗಿದೆ
ಮತ್ತು ಈಗ ನೆತ್ತಿಗೇರಿದೆ
ಮರುಭೂಮಿಗೆ ಮಳೆ ಇಳಿದಿರೋ ಹಾಗೆ
ಅದು ಹೇಗೆ

ಕಣ್ಣಾ ಮುಂದೆ ಬಂದೆ ನೀನು
ಅಂದೇ ಮೊದಲ ಕನಸು ಕಂಡೆ ನಾನು

ಕಣ್ಣಾ ಮುಂದೆ ಬಂದೆ ನೀನು
ಅಂದೇ ಮೊದಲ ಕನಸು ಕಂಡೆ ನಾನು
ಆ ಕನಸಲ್ಲಿ ನಾ ರಾಣಿ ನೀ ರಾಜಾನೋ
ನಿನ ತೋಳಿನ ಅರಮನೆಯಲಿ ನಾನು
ಸಾವು ಕೂಡ ನನ್ನ ನಿನ್ನ
ಬೇರೆಮಾಡೋ ಮಾತೆ ಇಲ್ಲ ಇನ್ನ
ನಿನ್ನ ನಗುವಾಗಿ ನೆರಳಾಗಿ ಕಾಪಾಡುವೆ
ಮರಳಿ ಮರಳಿ ಮತ್ತೆ ಜನಿಸಿ ಬರುವೆ

ಚಿಪ್ಪಿನೊಳಗಡೆ ಮುತ್ತು ಮಲಗಿದೆ
ಮುತ್ತಿನೊಳಗಡೆ ಮತ್ತು ಮಲಗಿದೆ
ಮತ್ತು ಈಗ ನೆತ್ತಿಗೇರಿದೆ
ಮರುಭೂಮಿಗೆ ಮಳೆ ಇಳಿದಿರೋ ಹಾಗೆ
ಅದು ಹೇಗೆ

ದೂರ ಇನ್ನೂ ದೂರ ದೂರ
ಕರೆದುಕೊಂಡು ಹೋಗು ಮಾಯಗಾರ

ದೂರ ಇನ್ನೂ ದೂರ ದೂರ
ಕರೆದುಕೊಂಡು ಹೋಗು ಮಾಯಗಾರ
ಈ ಭೂವಿಯಾಚೆ ಕಡಲಾಚೆ ಮುಗಿಲಾಚೆಗೆ
ಪ್ರತಿ ಜನುಮಕು ಜೊತೆ ಬದುಕುವ ಹಾಗೆ
ಸೂರ್ಯ ಚಂದ್ರ ಎರಡು ತಂದು
ನಿನ್ನ ಕಿವಿಗೆ ಇಡುವೆ ಒಡವೇ ಇಂದು
ಈ ಯುಗದಾಚೆ ಜಗದಾಚೆ ಬಾನಾಚೆಗೂ
ಹುಡುಕಿ ಹುಡುಕಿ ಕೊಡುವೆ ಖುಷಿಯ ತಂದು

ಚಿಪ್ಪಿನೊಳಗಡೆ ಮುತ್ತು ಮಲಗಿದೆ
ಮುತ್ತಿನೊಳಗಡೆ ಮತ್ತು ಮಲಗಿದೆ
ಮತ್ತು ಈಗ ನೆತ್ತಿಗೇರಿದೆ
ಮರುಭೂಮಿಗೆ ಮಳೆ ಇಳಿದಿರೋ ಹಾಗೆ
ಅದು ಹೇಗೆCredits
Writer(s): Sadhu Kokila
Lyrics powered by www.musixmatch.com

Link