Ondu Huduga

ಒಂದು ಹುಡುಗ
ಇನ್ನೊಂದು ಹುಡುಗಿ
ಒಂದೂರಿನಲ್ಲಿ ಪರಿಚಯ ಆದರು

ಒಂದು ಹುಡುಗ
ಇನ್ನೊಂದು ಹುಡುಗಿ
ಒಂದೂರಿನಲ್ಲಿ ಪರಿಚಯ ಆದರು

ಅವಳ ನೋಟಕೆ ಅವನು ಆಕಾಶಕೆ ಹಾರಿದಾ ತೇಲಿದಾ
ಅವನ ಸಹವಾಸಕೆ ಸೋತಳು ಬಾಲಿಕೆ ಹಾಡುತ ಹಾಡುತಾ
ಶುರುವಾಯ್ತು ಇಬ್ಬರ ನಡುವೆ ಸುಂದರ ಪ್ರೇಮವು
ಕರೆದಂತೆ ಕೈಯ್ಯ ಬೀಸಿ ಕನಸಿನ ಲೋಕವು ನಾಕವು

ಒಂದು ಹುಡುಗ
ಇನ್ನೊಂದು ಹುಡುಗಿ
ಹೊಸಬಾಳಿನ ಹೊಸಿಲಲಿ ನಿಂತರು

ಅವಳು ವಧುವಾದಳು
ಅವನು ವರನಾದನು
ಮನಗಳ ಮದುವೆಗೆ
ಭೂಮಿಯೇ ಮಂಟಪ
ಆಗಸ ಚಪ್ಪರ
ಜನುಮದ ಜೋಡಿಗೆ
ಒಂದಾಗೋ ಸಂಭ್ರಮದಲ್ಲಿ ಪ್ರೀತಿಸೋ ಮುಗ್ದರು
ದ್ವೇಷಾನ ಕಾರೋ ಜನರ ಸಂಚಿಗೆ ಬಿದ್ದರು ಬಿದ್ದರು
ಇಲ್ಲೊಂದು ಕಥೆಯುಂಟು
ಇಲ್ಲೊಂದು ವ್ಯಥೆಯುಂಟು

ದೂರ ಆದರೂ ಇಲ್ಲಿ ಮುಂದೆ ಸೇರುವರಲ್ಲಿ
ಜನುಮ ಜನುಮಗಳಲ್ಲಿ
ಪ್ರೀತ್ಸೊರ್ಗೆ ಸಾವುಂಟು
ಪ್ರೀತಿಗೆ ಎಲ್ಲುಂಟು?



Credits
Writer(s): Sadhu Kokila
Lyrics powered by www.musixmatch.com

Link