Bidu Bidu (From "Pallakki")

(ಓಲೆ ಓಲೆ ಓಲೆ, ಓಲೆ ಓಲೆ ಓಲೆ loveಅಲ್ ಹಿ೦ಗೇನೆ)

ಬಿಡು ಬಿಡು ಬಿಡು ಕದ್ದು ಕದ್ದು ನೋಡೋದನ್ನ
ಕೊಡು ಕೊಡು ಕೊಡು ಮುದ್ದು ಮುದ್ದು ಮುತ್ತೊ೦ದನ್ನ
ಹಾರಾಡೋ ಹಕ್ಕಿಯಾಗಿ ಆಕಾಶದಾಚೆ ಹೋಗಿ
ಚುಕ್ಕಿಯ ಪಲ್ಲಕ್ಕೀಲಿ ಕೂರೋಣ

(ಓಲೆ ಓಲೆ ಓಲೆ, ಓಲೆ ಓಲೆ ಓಲೆ loveಅಲ್ ಹಿ೦ಗೇನೆ)

ಬಿಡು ಬಿಡು ಬಿಡು ಕದ್ದು ಕದ್ದು ನೋಡೋದನ್ನ
ಕೊಡು ಕೊಡು ಕೊಡು ಮುದ್ದು ಮುದ್ದು ಮುತ್ತೊ೦ದನ್ನ
ಹಾರಾಡೋ ಹಕ್ಕಿಯಾಗಿ ಆಕಾಶದಾಚೆ ಹೋಗಿ
ಚುಕ್ಕಿಯ ಪಲ್ಲಕ್ಕೀಲಿ ಕೂರೋಣ

ಹಿ೦ಡ್ಹಿ೦ಡು ಹುಡ್ಗೀರೆಲ್ಲ ಹಿ೦ದ್ಹಿ೦ದೆ ಬಿದ್ರೂ ಎಲ್ಲ
ನಿನ್ ಬಿಟ್ಟು ಯಾರು ಹಿಡಿಸಿಲ್ಲ

ಬೆನ್ಹತ್ತಿ ಬಂದೋರನ್ನೆಲ್ಲ ಕಣ್ಣೆತ್ತಿ ನೋಡ್ದೋಳಲ್ಲ
ನಿನ್ ಬಿಟ್ಟೂ ಯಾರು ಕಾಣ್ಸಿಲ್ಲ
ಎದೆಯಾ ಢವ ಢವ ಢವ ಢವ ಜೋರಾಯ್ತು ನಿನ್ನೀ ಮಾತಿ೦ದಾ
ನ೦ಗೂನು ನಿನ್ನ ಹಾಗೆ ಒಳಗೊಳಗೆ ಏನೋ ಹೀಗೆ
ಸದ್ದಿಲ್ದೆ ಯಾರೋ ಬ೦ದು ಕು೦ತ೦ಗೇ

(ಓಲೆ ಓಲೆ ಓಲೆ, ಓಲೆ ಓಲೆ ಓಲೆ loveಅಲ್ ಹಿ೦ಗೇನೆ)

ಬಿಡು ಬಿಡು ಬಿಡು ಕದ್ದು ಕದ್ದು ನೋಡೋದನ್ನ
ಕೊಡು ಕೊಡು ಕೊಡು ಮುದ್ದು ಮುದ್ದು ಮುತ್ತೊ೦ದನ್ನ
ಹಾರಾಡೋ ಹಕ್ಕಿಯಾಗಿ ಆಕಾಶದಾಚೆ ಹೋಗಿ
ಚುಕ್ಕಿಯ ಪಲ್ಲಕ್ಕೀಲಿ ಕೂರೋಣ

ಸ೦ಗಾತಿ ಸಿಕ್ಕೋವಾಗ ಈ ಪ್ರೀತಿ ಉಕ್ಕೋವಾಗ ಮೈಯಲ್ಲಿ ಮಿ೦ಚು ಸ೦ಚಾರ
ನಿನ್ನಲ್ಲೇ ತುಂಬಿರುವಾಗ ನನಗೆಲ್ಲೆ ಬೇರೆ ಜಾಗ ಕಣ್ಣಲ್ಲಿ ನಿ೦ದೆ ಚಿತ್ತಾರ

ನಿನದೆ ಜ್ವರ ಜ್ವರ ಜ್ವರ ಮೈಮನಸು ತು೦ಬಿಕೊ೦ಡಿದೆ

ಪ್ರೀತ್ಸೋಣ ಮೂರು ಹೊತ್ತು ತಿನ್ಸೋಣ ಪ್ರೀತಿ ತುತ್ತು
ಪ್ರೀತಿಗೆ ಪ್ರೀತಿ ತಾನೆ ಆಧಾರ

(ಓಲೆ ಓಲೆ ಓಲೆ, ಓಲೆ ಓಲೆ ಓಲೆ loveಅಲ್ ಹಿ೦ಗೇನೆ)

ಬಿಡು ಬಿಡು ಬಿಡು ಕದ್ದು ಕದ್ದು ನೋಡೋದನ್ನ
ಕೊಡು ಕೊಡು ಕೊಡು ಮುದ್ದು ಮುತ್ತು ಮುತ್ತೊ೦ದನ್ನ

ಹಾರಾಡೋ ಹಕ್ಕಿಯಾಗಿ ಆಕಾಶದಾಚೆ ಹೋಗಿ
ಚುಕ್ಕಿಯ ಪಲ್ಲಕ್ಕೀಲಿ ಕೂರೋಣ

(ಓಲೆ ಓಲೆ ಓಲೆ, ಓಲೆ ಓಲೆ ಓಲೆ loveಅಲ್ ಹಿ೦ಗೇನೆ)
(ಓಲೆ ಓಲೆ ಓಲೆ, ಓಲೆ ಓಲೆ ಓಲೆ loveಅಲ್ ಹಿ೦ಗೇನೆ)



Credits
Writer(s): Gurukiran, Hrudaya Shiva
Lyrics powered by www.musixmatch.com

Link