Kanikara 3D

ಕನಿಕರವಿರದ ಆತ್ಮದ ಕರೆಗೆ
ಕಾಲ್ದಾರಿಯ ಕತ್ತಲ ನಡಿಗೆ
ಕನಿಕರವಿರದ ಆತ್ಮದ ಕರೆಗೆ
ಕಾಲ್ದಾರಿಯ ಕತ್ತಲ ನಡಿಗೆ

ಕ್ರಿಯೆಯಾಗದ ಹೆಣಗಳ ನಡುವೆ ಆಕ್ರಂದದಾಲಾಪನೆ
ಧವಗುಡಿಸಿದೆ ಧಮನಿ
ಸೀಳೊಡೆದಿದೆ ಭೂಮಿ
ಮುಂದಾಗುವ ತಾತ್ಪರ್ಯಕೆ ಹೊಣೆಗಾರನು ನೀ



Credits
Writer(s): Pramod Surya, Sachin Baada
Lyrics powered by www.musixmatch.com

Link