Beladingala Raatri

ಬೆಳದಿಂಗಳ್ ರಾತ್ರೀಲಿ ಈ ಚೋರಿ ಬತ್ತಂದ್ರೆ
ಈಚ್ಲೇಂಡಾ ಚೆಲ್ದಂಗೆ ನೆಪ್ಪಯ್ತದೆ
ನಂಜೀ ನೆಪ್ಪಯ್ತದೆ

ಆಕಾಶದ್ ಚಂದ್ರನ್ನ ಬರ್ತಾನೆ
ನಿನ್ ಬಗ್ಗೆ ಹೊಲಿಸ್ದೇ ಹೋಯ್ತಂದ್ರೇ
ತೆಪ್ಪಾಯ್ತಾದೆ ಶಾನೆ ತೆಪ್ಪಾಯ್ತಾದೆ

ನಿನ್ ತಾವ ಎಂಥದ್ದೋ ಮಾಯ ಅದೆ
ಅದ್ಕೇನೆ ನನ್ ಕಣ್ಣು ನಿನ್ ನೋಡ್ತದೆ
ನನ್ ಪಾಡು ನಿನ್ನಂಗೆ ಆಗೋಗದೇ
ಬೆಳದಿಂಗಳ್ ರಾತ್ರೀಲಿ ಈ ಚೋರಿ ಬತ್ತಂದ್ರೆ
ಈಚ್ಲೇಂಡಾ ಚೆಲ್ದಂಗೆ ನೆಪ್ಪಯ್ತದೆ
ನಂಜೀ ನೆಪ್ಪಯ್ತದೆ
ಮಾತು ಸಾವಿರ ಮಾತು ನಿನ್ ಕೂಡೆ ಹೇಳೊಕೆ ಮನ್ಸಯ್ತಾದೆ
ಸೋಕಿ ಈ ಬುಜ ತಾಕೀ ನನ್ ಮಾತು ನಿನ್ ಮಾತು ಸುಮ್ಕಾಯ್ತಾದೆ
ಗಡಿಯಾರ ಯಾರು ಮಾಡ್ದೋನು ಅಂಥ ಅವ್ನ್ ಮ್ಯಾಲೆ ಸುಮ್ ಸುಮ್ಕೇ ಮುನಿಸಯ್ತಾದೇ
ಈ ರಾತ್ರೀ ಯಾಕೇ ಚಿಕ್ದಾಗದೇ
ಬೆಳದಿಂಗಳ್ ರಾತ್ರೀಲಿ ಈ ಚೋರಿ ಬತ್ತಂದ್ರೆ ಈಚ್ಲೇಂಡಾ ಚೆಲ್ದಂಗೆ ನೆಪ್ಪಯ್ತದೆ ನಂಜೀ ನೆಪ್ಪಯ್ತದೆ
ಉಮೇಶ್ ಪೀ ಮುಗೇರ
ದೂರ ಇದ್ದರೇ ನೀನು ಹತ್ರನೇ ಇರಬರ್ದಾ ಅನ್ನುಸ್ತಾದೇ
ಹತ್ರಾ ಇದ್ದಾರೇ ನೀನು ದೂರಾದ್ರೆ ಹೆಂಗಂಥ ಭಯವಾಗ್ತಾದೇ
ತಬ್ಕೋಂಡ್ರೆ ತೋಳು ಇನ್ನೇನು ಹೇಳು ತಂಗಾಳಿ ಒಂಚೂರು ಬೆಚ್ಚ್ಗಾಯ್ತಾದೆ
ಸುಳ್ಳುನು ಎಷ್ಟೋಂದು ಚಂದಗದೇ
ಬೆಳದಿಂಗಳ್ ರಾತ್ರೀಲಿ ಈ ಚೋರಿ ಬತ್ತಂದ್ರೆ ಈಚ್ಲೇಂಡಾ ಚೆಲ್ದಂಗೆ ನೆಪ್ಪಯ್ತದೆ ನಂಜೀ ನೆಪ್ಪಯ್ತದೆCredits
Writer(s): V Nagendra Prasad
Lyrics powered by www.musixmatch.com

Link