Title Track (From "Mangalavara Rajaadina")

ಜುಟ್ಟು ಸಿಕ್ರೆ cut-u ಮಾಡು
ಕತ್ತರಿನೇ ದೇವ್ರು
Soap-u ಹಾಕಿ ದಾಡಿ ಮಾಡು
ವೃತ್ತಿ ನಮ್ಮ ದೇವ್ರು
Full-u ಊರಿಗ್ ಊರೇ ನಮ್ಮ ಹತ್ರ ಬರ್ಬೇಕು
ನಮ್ಮ ಅಂಗ್ಡಿಗೇನೆ ಬನ್ನಿ sir
ಸುಮ್ನೆ ಕೂತುಕೊಳ್ಳಿ ಕಣ್ಣು ಮುಚ್ಚಿ ಹಾಯಾಗಿ
ಕಾಣುತೈತೆ ಸ್ವರ್ಗ ಕೈಲಾಸ

(Hello, can I meet you tomorrow
ನಮ್ಗೆ ಮಂಗಳವಾರ ರಜಾ ದಿನ
ಸಿಗರಿ ಬ್ಯಾರೆ ದಿವಸ ಮಾತಾಡೋಣ
ನಮ್ಗೆ ಮಂಗಳವಾರ ರಜಾ ದಿನ
ಸಿಗರಿ ಬ್ಯಾರೆ ದಿವಸ ಮಾತಾಡೋಣ)

ತಲೆಯು ಕೆಟ್ಟ ಘಳಿಗೆಯಲ್ಲಿ tengson-u ಯಾಕೆ ಸ್ವಾಮಿ
ಬುರುಡೆ ಸ್ವಲ್ಪ ನಮ್ಗೆ ಕೊಡ್ರಿ ready ಮಾಡ್ತೀವಿ
ರೂಪವತಿಯರೆಲ್ಲಾ ಬನ್ನಿ ನಿಮ್ಮ ಬಂಧುಬಳಗ ನಾವೇ
ಅಮ್ಮ ಹಾಕಿದಷ್ಟೇ ಚಂದ ಜಡೆಯ ಕಟ್ತೀವಿ
ವಾರ ತಿಂಗ್ಳ್ಗೊಮ್ಮೆ ನಾವು ಅನಿವಾರ್ಯ
ಬರಲೇ ಬೇಕು ಏನೆ ಇದ್ರು ಘನಕಾರ್ಯ
ವಾರ ತಿಂಗ್ಳ್ಗೊಮ್ಮೆ ನಾವು ಅನಿವಾರ್ಯ
ಬರಲೇ ಬೇಕು ಏನೆ ಇದ್ರು ಘನಕಾರ್ಯ

ರಾಜ ಇರ್ಲಿ
ದಾಸ ಇರ್ಲಿ
ಹೇ ರಾಜ ಇರ್ಲಿ, ದಾಸ ಇರ್ಲಿ
Aunty, uncle ಇಬ್ರೂ ಬರ್ಲಿ
ಎಲ್ಲರ ಜುಟ್ಟು ನಮ್ಮ ಕೈಲಿದೆ
ಇಲ್ಲಿ ಎಲ್ಲರ ಜುಟ್ಟು ನಮ್ಮ ಕೈಲಿದೆ
ಹೇ, ತಿಥಿ ಮದುವೆ ಮುಂಜಿ ಇರಲಿ
Love-u ಸತ್ತು ಗಡ್ಡ ಬರಲಿ
ಬಳಿಗೆ ಬಾರದಿದ್ರೆ ಮುಕ್ತಿ ಎಲ್ಲಿದೆ
ನಮ್ಮ ಬಳಿಗೆ ಬಾರದಿದ್ರೆ ಮುಕ್ತಿ ಎಲ್ಲಿದೆ
ನೆತ್ತಿಯೆಲ್ಲಿದೆ ಬನ್ನಿ ಅಂಗಡಿ ಇಲ್ಲಿದೆ

ಜುಟ್ಟು ಸಿಕ್ರೆ cut-u ಮಾಡು
ಕತ್ತರಿನೇ ದೇವ್ರು
Soap-u ಹಾಕಿ ದಾಡಿ ಮಾಡು
ವೃತ್ತಿ ನಮ್ಮ ದೇವ್ರು
Full-u ಊರಿಗ್ ಊರೇ ನಮ್ಮ ಹತ್ರ ಬರ್ಬೇಕು
ನಮ್ಮ ಅಂಗ್ಡಿಗೇನೆ ಬನ್ನಿ sir
ಸುಮ್ನೆ ಕೂತುಕೊಳ್ಳಿ ಕಣ್ಣು ಮುಚ್ಚಿ ಹಾಯಾಗಿ
ಕಾಣುತೈತೆ ಸ್ವರ್ಗ ಕೈಲಾಸ

(ಅಣ್ಣ ನಾಳೆ ಬಂದ್ರೆ ಸ್ವಲ್ಪ shave ಮಾಡ್ತೀಯಾ
ನಮ್ಗೆ ಮಂಗಳವಾರ ರಜಾ ದಿನ
ಸಿಗರಿ ಬ್ಯಾರೆ ದಿವಸ ಮಾತಾಡೋಣ
ಮಾಲೀಶು
ನಮ್ಗೆ ಮಂಗಳವಾರ ರಜಾ ದಿನ
ಸಿಗರಿ ಬ್ಯಾರೆ ದಿವಸ ಮಾತಾಡೋಣ
ನಮ್ಗೆ ಮಂಗಳವಾರ ರಜಾ ದಿನ
ಸಿಗರಿ ಬ್ಯಾರೆ ದಿವಸ ಮಾತಾಡೋಣ
ನಮ್ಗೆ ಮಂಗಳವಾರ ರಜಾ ದಿನ
ಸಿಗರಿ ಬ್ಯಾರೆ ದಿವಸ ಮಾತಾಡೋಣ)



Credits
Writer(s): Prajoth Dsa, Yogaraj Bhat
Lyrics powered by www.musixmatch.com

Link