Ra Ra Rakkamma (From "Vikrant Rona")

ಗದ ಗದ ಗದ ಗದ ಗದ ಗಡಂಗ್ ರಕ್ಕಮ್ಮ

(ಗಡಂಗ್ ರಕ್ಕಮ್ಮ)
ನಾ ಗೋಲಿ ಸೋಡಾ ಬಾಟ್ಲಿ
(ಗಡಂಗ್ ರಕ್ಕಮ್ಮ)
ನಾ ಬಂದೆ bullock cart ಅಲಿ
ರಿಂಗಾ ರಿಂಗಾ rose-u ಲಂಗಾ ಉಟ್ಟು ಬರುವಾಗ
ಅಡ್ಡ ಸೆರ್ಗು ಜಾರಿ ಬಿತ್ತು ಹೆಂಡ ಸುರಿವಾಗ

ರಾ ರಾ
(ರಕ್ಕಮ್ಮಾ)
ರಾ ರಾ
(ರಕ್ಕಮ್ಮಾ)
ಕುಡಿ ಎಕ್ಕಾ ಸಕ್ಕಾ, ಎಕ್ಕಾ ಸಕ್ಕಾ, ಎಕ್ಕಾ ಸಕ್ಕಾ

(ಎಕ್ಕಾ ಸಕ್ಕಾ ಎಕ್ಕಾ ಸಕ್ಕಾ ಎಕ್ಕಾ ಸಕ್ಕಾ)

ನಾಳೆ ಬೆಳಗೆ ಗಂಟಾ
ನಾನು ನಿನ್ನ ನೆಂಟ
ನೀ ಸಿಗ್ಗು ಬಿಟ್ಟು ನನ್ನ ಕೈಗೆ ಸಿಕ್ಕಮ್ಮ
ಅತ್ತ ಇತ್ತ ಹೊಂಟ ಈ ಐನಾತಿ ಸೊಂಟ
ನೋಡೋ ಮಂದಿಗೆಲ್ಲ ನೂರು ಬಾಟ್ಲಿ kickಅಮ್ಮ
ಸೋಡಾನೆ ಬೇಡ ಬಾ ಸುಕ್ಕ ರಕ್ಕಮ್ಮಾ

ರಾ ರಾ
(ರಕ್ಕಮ್ಮಾ)
ರಾ ರಾ
(ರಕ್ಕಮ್ಮಾ)
ಕುಣಿ ಎಕ್ಕಾ ಸಕ್ಕಾ, ಎಕ್ಕಾ ಸಕ್ಕಾ, ಎಕ್ಕಾ ಸಕ್ಕಾ

(ಎಕ್ಕಾ ಸಕ್ಕಾ ಎಕ್ಕಾ ಸಕ್ಕಾ ಎಕ್ಕಾ ಸಕ್ಕಾ)

ಹಾರಾಡಿ ತೂರಾಡಿ ತೇಲಾಡಿ ಬರ್ತಾರೆ ಹಿಂದ್ಹಿಂದೆ
ಹೇ ಪೇಟೆ ಸಾಹೇಬ ನೀ ಬಂದು ನನ ಕೈಯ್ಯೆ ಹಿಡುಕೊಂಡೆ
ಅಯ್ಯೋ ಕಳ್ಳ ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿಬೇಡ
ಊರಿಗೆಲ್ಲ ಕಾಣುವಂತೆ ಕೈಯ್ಯ ಹಿಡಿಬೇಡಾ

ಬಾರೆ ನಾಟಿ ಕೋಳಿ
ನಾನು ಗುಮ್ಮೋ ಗೂಳಿ
ಬಿಟ್ರೆ ತೋರಿಸ್ತೀನಿ ನಿಂಗೆ ಎಂಟು ದಿಕ್ಕಮ್ಮಾ
ನಾನೋ ಹೇಳಿ ಕೇಳಿ ಹುಟ್ದಾಗಿಂದ ಪೋಲಿ
ಹೋದ್ರೆ ಹೊತ್ತಾಗುತ್ತೆ ನಾ ವಾಪಾಸ್ ಬರಕ್ಕಮ್ಮಾ
ಹೊಂಟೊದ್ರೆ ಪಡ್ತೀಯ ದುಃಖ ರಕ್ಕಮ್ಮಾ

ರಾ ರಾ
(ರಕ್ಕಮ್ಮಾ)
ರಾ ರಾ
(ರಕ್ಕಮ್ಮಾ)
ಕುಣಿ ಎಕ್ಕಾ ಸಕ್ಕಾ, ಎಕ್ಕಾ ಸಕ್ಕಾ, ಎಕ್ಕಾ ಸಕ್ಕಾ

(ಎಕ್ಕಾ ಸಕ್ಕಾ ಎಕ್ಕಾ ಸಕ್ಕಾ ಎಕ್ಕಾ ಸಕ್ಕಾ)

ಡಿಂಗ್ ಡಿಂಗ್ ಡಿಂಡಿಗಿ ಡಿಂಡಿಗಿ ಡಿಗಿ ಡಿಗಿ
ಡಿಂಗ್ ಡಿಂಗ್ ಡಿಂಡಿಗಿ ಡಿಂಡಿಗಿ ಡಿಗಿ ಡಿಗಿ
ಡಿಂಗ್ ಡಿಂಗ್ ಡಿಂಡಿಗಿ ಡಿಂಡಿಗಿ ಡಿಗಿ ಡಿಗಿ ಡಿಂಗ್ಡಿಂಗ್



Credits
Writer(s): B. Ajaneesh Loknath, Santhosh Kumar K
Lyrics powered by www.musixmatch.com

Link