Haago Heego (From "Saarathee")

ಹಾಗೋ ಹೀಗೋ ಇದ್ದೆ ನಾನು
ನನ್ನ ಪಾಡು ಹಾಯಾಗಿ
ಕಣ್ಣ ಮುಂದೆ ಬಂದೆ ನೀನು
ಹೋದೆ ನಾನು ಹಾಳಾಗಿ
ಒಳಗೆ ಬರಲೇ ಅಂತ ಕೇಳೋ ಸೌಜನ್ಯನೆ ಇಲ್ಲ ನಿನಗೆ
ನೀನಾಗಿಯೇ ನುಗ್ಗಿ ನುಗ್ಗಿ ನುಗ್ಗಿ ಬಂದೆ

ಹಾಗೋ ಹೀಗೋ ಇದ್ದೆ ನಾನು
ನನ್ನ ಪಾಡು ಹಾಯಾಗಿ
ಕಣ್ಣ ಮುಂದೆ ಬಂದೆ ನೀನು
ಹೋದೆ ನಾನು ಹಾಳಾಗಿ

ಖಾಲಿನೆ ಕುಂತಿದ್ದೆ ಕಾಲನ ನೂಕಿದ್ದೆ
ಅದ್ಯಾವಾಗಾಯ್ತೋ ನಿನ್ನ ಪರಿಚಯ
ನೀನಾಗಿ ತಳ್ಳಿದ್ದೋ ನಾನಾಗಿ ಬಿದ್ದಿದ್ದೋ
ಪ್ರೀತಿಯ ಕೆಟ್ಟ ತುಂಬ ತಾಪತ್ರಯ
ಹೆಣ್ತನ ಜುರುಗಿತು ಎದೆ ಕದ ಕದಲಿತು
ಸಲಾಮಿದೆ ತಗೋ ಪ್ರಿಯ

ಹಾಗೋ ಹೀಗೋ ಇದ್ದೆ ನಾನು
ನನ್ನ ಪಾಡು ಹಾಯಾಗಿ
ಕಣ್ಣ ಮುಂದೆ ಬಂದೆ ನೀನು
ಹೋದೆ ನಾನು ಹಾಳಾಗಿ

ಕೊಟೇನ ಕಟ್ತೀಯೋ ಜೋಪಡಿಲೇ ಇಡ್ತಿಯೋ
ನಾನಂತು ಈಗ ನಿನ್ನೆ ನಂಬಿಕೊಂಡೇ
ಮಾತನ್ನೇ ಕೊಡ್ತಿಯೋ. ಕೊಟ್ಟಂತೆ ಕಾಯ್ತಿಯೋ.
ಬೇರೇನೂ ಬೇಕಾಗಿಲ್ಲ ನೆಚ್ಚಿಕೊಂಡೆ
ತನುವಿದು ಗಡ ಗಡ. ಮನದಲ್ಲಿ ಮಂಪದ
ಸಲಾಮಿದೆ ತಗೋ ಪ್ರಿಯ

ಹಾಗೋ ಹೀಗೋ ಇದ್ದೆ ನಾನು
ನನ್ನ ಪಾಡು ಹಾಯಾಗಿ
ಕಣ್ಣ ಮುಂದೆ ಬಂದೆ ನೀನು
ಹೋದೆ ನಾನು ಹಾಳಾಗಿ.Credits
Writer(s): V. Nagendra Prasad, V Harikrishna
Lyrics powered by www.musixmatch.com

Link