Vone Vone

ವೋನೆ ವೋನೆ ವೋನೆ ವೋನೆ ವೋನೆ ವೋನೆ ವೋನೇ ವೋನೇ
ಹೆಯ್ ವೋನೆ ಚಿನ್ನ ...
ವೋನೆ ವೋನೆ ವೋನೆ ವೋನೆ ವೋನೆ ವೋನೆ ವೋನೇ ವೋನೇ
ಅಯ್ಯೋ ಯಾಕೋ ಚಿನ್ನ.
ಪಾಗಲ್ಲಗ್ ಬಿಟ್ಟುಬಿಟ್ಟೆ ನಿನ್ನನ್ನ್ ನೋಡಿ
ಹಾರ್ಟಾಲ್ಲಿ ಓಡ್ತಾ ಐತೆ ನಿಂದೆ ಸಿಡಿ
ಪಾಗಲ್ಲಗ್ ಬಿಟ್ಟುಬಿಟ್ಟೆ ನಿನ್ನನ್ನ್ ನೋಡಿ
ನಿನ್ ಹೆಸ್ರು ಕೇಳಿ ನಿಂತ್ಕೋಂತಾದೆ ನರ ನಾಡಿ
ನೀ ಕೋಟಿ ರೂಪಾಯ್ ಡಿಡಿ ನಾ ಬಂದೆ ಓಡಿ ಓಡಿ
ಬಾ ಬಾರೆ ನನ್ನ ಲೇಡಿ ಆಗೋಣ ಮಮ್ಮಿ ಡ್ಯಾಡಿ
ಚಿಲಕ ಸ್ವಲ್ಪ ಎಳಕೋ ಬಾ ಬೇಗನೆ ಇನ್ನು ಹತ್ತಿರ
ವೋನೆ ವೋನೆ ವೋನೆ ವೋನೆ ವೋನೆ ವೋನೆ ವೋನೇ ವೋನೇ
ವೋನೆ ಚಿನ್ನ ...ವೋನೆ ಮುದ್ದು
ವೋನೆ ವೋನೆ ವೋನೆ ವೋನೆ ವೋನೆ ವೋನೆ ವೋನೇ ವೋನೇ
ವೋನೆ ಚಿನ್ನ.ವೋನೆ ಮುದ್ದು
ಪಾಗಲ್ಲಗ್ ಬಿಟ್ಟುಬಿಟ್ಟೆ ನಿನ್ನನ್ನ್ ನೋಡಿ
ಹಾರ್ಟಾಲ್ಲಿ ಓಡ್ತಾ ಐತೆ ನಿಂದೆ ಸಿಡಿ
ಇಮೇಲು ಫೀಮೇಲು ಎರಡು ಒಂದೇನೆ ಪಾಸ್ವಾರ್ಡು ಬರ್ದೇ ಹೋದ್ರೇ ಕೈಗೆ ಚೋಂಬೇನೆ
ಗಂಡ್ಸೇನು ಕಮ್ಮೀನ ವೈರಸ್ಸೀದ್ದಂಗೆ ನಿಮ್ಗೇಂಟ್ರೀ ಕೊಟ್ಬೀಟ್ರೇ ನಾವ್ ಹಾಳದಂಗೇ
ನನ್ನಂಥ ಪ್ರೇಮಿ ಇಲ್ಲಾ ಎಲ್ಲೂ ಹುಡುಕಿ ನೋಡು ಗೂಗಲ್ಲು
ಯುಟ್ಯೂಬಲ್ ಫಿಕ್ಚರ್ರು ರೋಡ್ ಸೈಡಲ್ ಡಿನ್ನರ್ರು ನಿನ್ ಟ್ಯಾಲೆಂಟ್ ಗೋತ್ತಿಲ್ವ ಸುಮ್ನೇತಕೆ ಬೀಲ್ಡಪ್ಪು
ವೋನೆ ವೋನೆ ಅ ಚಿನ್ನ ವೋನೆ
ಆ ಮುದ್ದು ವೋನೆ ವೋನೆ ವೋನೆ ವೋನೇ ವೋನೇ
ವೋನೆ ಚಿನ್ನ ...ವೋನೆ ಮುದ್ದು
ವೋನೆ ವೋನೆ ವೋನೆ ವೋನೆ ವೋನೆ ವೋನೆ ವೋನೇ ವೋನೇ
ವೋನೆ ಚಿನ್ನ ...ವೋನೆ ಮುದ್ದು
ಪಾಗಲ್ಲಗ್ ಬಿಟ್ಟುಬಿಟ್ಟೆ ನಿನ್ನನ್ನ್ ನೋಡಿ
ಹಾರ್ಟಾಲ್ಲಿ ಓಡ್ತಾ ಐತೆ ನಿಂದೆ ಸಿಡಿ super
ಉಮೇಶ್ ಪೀ ಮುಗೇರ
ಕಟ್ಟೋಣ ನಮ್ದೋಂದು ಕ್ರಿಕೇಟ್ ಟೀಮಾನ್ನ ನೀ ನಂಗೇ ಕೋಡ್ತೀಯಾ ಹನ್ನೋಂದ್ ಮಕ್ಳಾನ್ನಾ
ಹನ್ನೋಂದು ಸಾಲಲ್ಲಾ ಇನ್ನೋಂದು ಬೇಕಲ್ಲಾ ಎಕ್ಷ್ಟ್ರಾ ಪ್ಲೇಯಾರ್ ಒಬ್ಬಾ ಇರ್ಲೇ ಬೇಕಲ್ಲಾ
ಮಾತಲ್ಲಿ ಮಾತ್ರಾ ಬಾಳಾ ಶುರ ಕಾಲಿ ಕೈಯಾ ಪಕೀರಾ
ಮಾಡ್ಬೇಡ ದಯವಿಟ್ಟು ಪಬ್ಲೀಕ್ಕಲ್ ಇನ್ಸಾಲ್ಟ್ ಅಕ್ಬೇಡ ಬಿಸ್ಕೇಟ್ಟ್ ಕೇಳುವದೆಲ್ಲವ ಕೋಡಿಸುವೇ
ವೋನೋ ವೋನೋ ಚಿನ್ನ ವೋನೋ ಆ ಮುದ್ದು ವೋನೋ ವೋನೋ ವೋನೋ ವೋನೋ ವೋನೋ ...ವೋನೋ ವೋನೋ
ಆ ವೋನೆ ಚಿನ್ನ ವೋನೆ ಮುದ್ದು
ಆ ಮುದ್ದು ವೋನೋ ವೋನೋ ವೋನೋ ವೋನೋ ವೋನೋ ...ವೋನೋ ವೋನೋ
ಆ ವೋನೆ ಚಿನ್ನ ವೋನೆ ಮುದ್ದು
ಪಾಗಲ್ಲಗ್ ಬಿಟ್ಟುಬಿಟ್ಟೆ ನಿನ್ನನ್ನ್ ನೋಡಿ
ಹಾರ್ಟಾಲ್ಲಿ ಓಡ್ತಾ ಐತೆ ನಿಂದೆ ಸಿಡಿ superCredits
Writer(s): Kaviraj, S A Lokesh Kumar
Lyrics powered by www.musixmatch.com

Link