Chandira Muduva

ಚಂದಿರ ಮೂಡುವ ಸದ್ದನು ಕೇಳು
ದೀಪದ ಮಾತನು ಗಾಳೀಯೆ ಕೇಳು

ಮುಂದೆ ಹಾದಿ ನೂರು ನಿನ್ನ ಸಾತಿ ಯಾರು ಏನು ಹೇಳದೆ ಎಲ್ಲಾ ಮಾತನು ಹಂಚಿಕೊಳ್ಳಲೂ

ಚಂದಿರ ಮೂಡುವ ಸದ್ದನು ಕೇಳು
ದೀಪದ ಮಾತನು ಗಾಳೀಯೆ ಕೇಳು

ಉಮೇಶ್ ಪೀ ಮುಗೇರ

ಈ ಸಂಜೆಯಲೀ ಹಾರುವ ಗರಿಗಳ ಮಾತಿದೇ
ಈ ಅಂಚೆಯಲೀ ಯಾರನೋ ತಲುಪುವ ಮಾತಿದೇ

ಕಾಲಿದಾರಿ ನಿಂತಿದೇ ಇರುಳೊಂದಿಗೇ ಮಾತಾಡಲು
ಮೈಲಿಗಲ್ಲು ನೊಡಿವೇ ನೆರಳೊಂದಿಗೆ ಮಾತಾಡಲೂ

ಧೂಳಿನ ಮಾತನು ದಾರಿಯೇ ಕೇಳು
ಚಂದಿರ ಮೂಡುವ ಸದ್ದನು ಕೇಳು

ಈ ಅಂಗಳದೀ ಬೀಳುವ ಹೂವಿನ ಮಾತಿದೇ
ಈ ಕಂಗಳಲೀ ತುಂಬಿಯು ತುಳುಕದ ಮಾತಿದೇ

ಮೈಯಾ ಮರೆತ ಕನ್ನಡಿ ತನ್ನೊಂದಿಗೇ ಮಾತಾಡಿದೇ
ಗೋಡೆಯಲ್ಲಿ ಚಿತ್ರವು ಮನೆಯೊಂದಿಗೇ ಮಾತಾಡಿದೇ

ಕಲ್ಲಿನ ಮಾತನು ಶೀಲ್ಪವೇ ಕೇಳು ಚಂದಿರ ಮೂಡುವ ಸದ್ದನು ಕೇಳು

ಮುಂದೆ ಹಾದಿ ನೂರು ನಿನ್ನ ಸಾತಿ ಯಾರು ಏನು ಹೇಳದೆ ಎಲ್ಲಾ ಮಾತನು ಹಂಚಿಕೊಳ್ಳಲೂ



Credits
Writer(s): Jayanth Kaikini, V Harikrishna
Lyrics powered by www.musixmatch.com

Link