Suddh Sarang

ಎಂದೊ ಕೇಳಿದ ಒಂದು ಹಾಡನು
ನಾನು ವೀಣೆಗೆ ಕಲಿಸಿದೆ.
ಅದನೆ ನೆನೆಯುತ ನೀನು ಹಾಡಲು
ನಾನು ಜೊತೆಗೂ ನುಡುಸುದೆ.
ನೀನು ಹಾಡಿದೆ, ನಾನು ನುಡಿಸಿದೆ;
ಹಾಡು ಕರಗಿತು ಮೆಲ್ಲಗೆ.
ಕಂಪ ಸೂಸಿತು ತಂಪು ಗಾಳಿಗೆ
ನಿನ್ನ ಹೆರಳಿನ ಮಲ್ಲಿಗೆ.



Credits
Writer(s): Hariprasad Chaurasia
Lyrics powered by www.musixmatch.com

Link