Kogile Haadu

ಲಾಲಲ ಲಾಲ ಲಲಲಾಲಾ ಲಾಲಾಲಾಲಾಲಾಲಾ ಕೋಗಿಲೆ ಹಾಡು ಚಂದಾನಾ
ಕೊಂಬೆಯ ಸಿರಿ ಚಂದಾನಾ
ಹುಣ್ಣಿಮೆ ತೋಟ ಚಂದಾನಾ
ಬೆಳಕಿನ ಗರಿ ಚಂದಾನಾ
ಕೋಗಿಲೆ ಹಾಡು ಚಂದಾನಾ ಕೊಂಬೆಯ ಸಿರಿ ಚಂದಾನಾ ಹುಣ್ಣಿಮೆ ತೋಟ ಚಂದಾನಾ
ಬೆಳಕಿನ ಗರಿ ಚಂದಾನಾ ಅಂದವಾದ
ಅರಳು ಮಲ್ಲೆ ಚಂದಾನಾ ಅರಳು ಮರಳು
ಮೆಘ ಮಾಲೆ ಚಂದಾನಾ ತಂಗಾಳಿ ತಂದಾನಾ ಗಿರಗಿಟ್ಟಲೆ ಚಂದಾನಾ ಕೋಗಿಲೆ ಹಾಡು
ಚಂದಾನಾ ಕೊಂಬೆಯ ಸಿರಿ ಚಂದಾನಾ ಹುಣ್ಣಿಮೆ ತೋಟ ಚಂದಾನಾ ಬೆಳಕಿನ ಗರಿ ಚಂದಾನಾ
ಜೊರು ಮಳೆಯಲ್ಲಿ ಜಾರೊ ಮಾವಿನ ತೊಪಲ್ಲಿ ಸೆರಿ ತುಗುಯ್ಯಾಲೆ ಆಡಿದ್ಹಂಗೆ
ಮಧ್ಯ ರಾತ್ರಿಲಿ ಮೈ ನವಿರಿಳಿಸಿ
ಮತ್ತೆ ಬಂತೂ ನೆನಪು ಮನಸ್ಸಿಗೆ
ಕಣ್ತೆರೆಯದ ಎದೆಯಲ್ಲಿ ಅಲೆ ಎಬ್ಬಿಸೊ ಕಡಲಂತೆ ಸಾಗಿ ಹೊಯ್ತು ಇಸವಿಗಳು
ಮಾಗಿತು ಈ ಸವಿಗಳು ಮಾತುಗಳು ಚಂದಾನಾ ಭಾವಗಳು ಚಂದಾನಾ ಕೋಗಿಲೆ ಹಾಡು ಚಂದಾನಾ
ಕೊಂಬೆಯ ಸಿರಿ ಚಂದಾನಾ
ಹುಣ್ಣಿಮೆ ತೋಟ ಚಂದಾನಾ ಬೆಳಕಿನ ಗರಿ ಚಂದಾನಾ
ಮೊಡದ ಹಿಂದೆ ಚಂದ್ರ ಬಚ್ಚಿಕೊಳ್ಳೊದು
ಚುಕ್ಕಿಗಳು ಇನುಕಿ ನೊಡಲಿಕ್ಕೆ
ಮುದ್ದು ಗೊಂಬೆಗೆ ನಾವು ಚುಕ್ಕಿ ಇಡೊದು
ಆ ಚಂದ್ರ ಇನುಕಿ ನೊಡಲಿಕ್ಕೆ ಕನಸು ಕೊಡೊ ಕಣ್ಗಳಲಿ ಕಲ್ಪನೆಗಳ ಕಂಪನವು
ನೀರು ಹರಿದರೆ ಕಲರವವೋ ಕಾಲ ಸರಿದರೆ ಅನುಭವವೋ ಈ ಒಲವು ಚಂದಾನಾ
ಈ ಒಗಟು ಚಂದಾನಾ ಕೋಗಿಲೆ ಹಾಡು ಬಲು ಚಂದಾ ಕೊಂಬೆಯ ಸಿರಿ ಬಲು ಚಂದಾ
ಹುಣ್ಣಿಮೆ ತೋಟ ಬಲು ಚಂದಾ
ಬೆಳಕಿನ ಗರಿ ಬಲು ಚಂದಾ
ಅಂದವಾದ ಅರಳು ಮಲ್ಲೆಯು ಚಂದಾ
ಅರಳು ಮರಳು ಮೆಘ ಮಾಲೆಯು ಚಂದಾ ತಂಗಾಳಿನು ಚಂದಾ ಗಿರಿಗಿಟ್ಲೆನು ಚಂದಾ
ಕೋಗಿಲೆ ಹಾಡು ಬಲು ಚಂದಾ ಕೊಂಬೆಯ ಸಿರಿ ಬಲು ಚಂದಾ ಹುಣ್ಣಿಮೆ ತೋಟ ಬಲು ಚಂದಾ
ಬೆಳಕಿನ ಗರಿ ಬಲು ಚಂದಾ
ಮುಕ್ತಾಯ
ಆರ್ ಎಲ್ ಬಳ್ಳೊಡಿ



Credits
Writer(s): Kalyan K, Rajesh Ramanath
Lyrics powered by www.musixmatch.com

Link