Kannada Nadina Jeevanadi - Duet

ಗಂಗೆಯ ತುಂಗೆ ಪ್ರೀತೀಯ ಸೋದರಿ ಕಾವ್ಯವೇ ಪುಣ್ಯನದಿ
ಬಳುಕುತ ತಳುಕುತ ಹರುಷವ ಚೆಲ್ಲುತಾ ಸಾಗೂವ
ಜನ್ಯನದಿ...
ತಾ. ಹೆಜ್ಜೆಯ ಇಟ್ಟಡೆ ಅಮೃತಾ ಹರಿಸಿ ಕಾಯೂವ ಭಾಗ್ಯನದಿ...
ಕನ್ನಡನಾಡೀನ ಜೀವಾನದೀ ಈ ಕಾವೇರಿ
ಓ. ಓ... ಜೀವನದೀ ಈ ಕಾವೇರೀ.
ಅನ್ನವಾ ನೀಡೂವ ದೇವಾನದಿ ವಯ್ಯಾರಿ...
ಓ.ಓ... ಸುಖವ ತರೋ ಈ ಸಿಂಗಾರಿ
ಈ ತಾಯೀಯೂ ನಕ್ಕರೇ ಸಂತೋಷದ ಸಕ್ಕರೇ
ಮಮತೆಯ ಮಾತೆಗೇ ಭಾಗ್ಯದ ಧಾತೆಗೇ
ಮಾಡೂವೆ ಭಕ್ತೀಯಾ ವಂದನೇ...
ಓ. ಓ...
ಕನ್ನಡನಾಡೀನ ಜೀವಾನದೀ ಈ ಕಾವೇರಿ...
ಓ. ಓ. ಜೀವನದೀ ಈ ಕಾವೇರಿ...
ಪ್ರೇಮದಾ ಕಾವೇರಿ ಹರಿವಳೂ ನದಿಯಿಂದ
ಸಾಗರದೆಡೆ ಓಡಿ ಸಂಗಾತಿ.
ಹೃದಯ ಹೊಲದಲ್ಲಿ ಒಲವಿನ ಬೆಳೇತಂದೂ...
ಜೀವಾವಳುಗೋಂದಾದ ಸಂಭ್ರಮದೀ...
ಸಾಗರ ಕಾಣದ ಎದೆಯಲಿ ವೇಗಾವು ಒಡಾಲಲೀ ಕಂಪನಾ...
ಸ್ಪರ್ಶದಾ ಆ ಸುಖ ಕಲ್ಪನೆ ಏನೋ ರೋಮಾಂಚನಾ
ಯಾವಾಬಂದವೋ ಸೃಷ್ಟಿ ಸ್ಪಂದವೋ.
ಆಯಸ್ಕಾಂತದಾ ಸೆಳೆತವೋ ಹರಿಯದಾ ತುಡಿತವೋ...
ಮನಸೂ ತೇಲಾಡಿದೆ.
ಕನ್ನಡನಾಡೀನ ಜೀವಾನದೀ ಈ ಕಾವೇರಿ
ಓ. ಓ. ಜೀವನದೀ ಈ ಕಾವೇರಿ...
ಹೃದಯದಾ ಕಡಲಲ್ಲಿ ಆಸೆಯ ಅಲೆ ಎದ್ದೂ.
ಹೊಮ್ಮಿದೆ ಭೋರೆಂದೂ ವಿರಹದಲ್ಲಿ.
ಬೆರೆಯುತಾ ತನ್ನಲೀ ತಣೀಸುವ ನದಿಗಾಗೀ
ಕಾದೀದೆ ನೋಡೇಂದೂ ತವಕದಲಿ...
ಲಜ್ಜೆಯ ಅರಿಯನೂ ನೀಡೂತಾ ಸಾಗಾರ ಅರಸಿದೇ
ತನೂವನೇ ಮರೆತೂ ಕಡಲಲೀ ಬೆರೆತೂ ಧನ್ಯವೂ ತಾನಾಗಿದೆ.
ಪಕೃತೀ ನಿಯಮವೋ ಪ್ರೇಮದಾ ಧರ್ಮವೋ.
ಪರೀಸೇರೂತಾ ಓಡೂವಾ ಅಲೇಯಾ ತನಯಲೀ ಪ್ರೇಮಹಾಡಾಗಿದೇ.
ಕನ್ನಡನಾಡೀನ ಜೀವಾನದೀ ಈ ಕಾವೇರಿ...
ಓ. ಓ. ಜೀವನದೀ ಈ ಕಾವೇರಿ...
ಅನ್ನವಾ ನೀಡೂವ ದೇವಾನದಿ ವಯ್ಯಾರಿ.
ಓ.ಓ... ಸುಖವ ತರೋ ಈ ಸಿಂಗಾರೀ
ಈ ತಾಯೀಯೂ ನಕ್ಕರೇ ಸಂತೋಷದ ಸಕ್ಕರೇ
ಮಮತೆಯ ಮಾತೆಗೇ ಭಾಗ್ಯದ ಧಾತೆಗೇ
ಮಾಡೂವೆ ಭಕ್ತೀಯಾ ವಂದನೇ...
ಓ. ಓ...



Credits
Writer(s): Jayagopal R N, S.r. Kotesawara Rao
Lyrics powered by www.musixmatch.com

Link