Thayare Thayare (From "Shabdavedhi")

ತಯ್ಯಾರೇ ಥೈ
ತಯ್ಯಾರೇ ಥೈ
ತಯ್ಯಾರೇ ಥೈ
ತಯ್ಯಾರೇ ಥೈ
ತಯ್ಯಾರೇ ಥೈ
ಒ.ಒ... ಒ... ಒ... ಒ... ಒ... ಒ.ಒ...
ತಯ್ಯಾರೇ ಥೈ ತಯ್ಯಾರೇ ಥೈ
ತಯ್ಯಾರೇ ಥೈ ತಯ್ಯಾರೇ ಥೈ
M: ತಯ್ಯಾರೆ ತಯ್ಯಾ ತಯ್ಯಾರೆ ತಯ್ಯ
ಏನೆಂದು ಹೇಳಲಯ್ಯ
ಅಂದ-ಚೆಂದವ (ತಯ್ಯಾರೇ ಥೈ)
ಇವಳ ಅಂದ ಚಂದವ (ತಯ್ಯಾರೇ ಥೈ) ಅಂತರಂಗವ(ತಯ್ಯಾರೇ ಥೈ)
ಇವಳ ಅಂತರಂಗವ(ತಯ್ಯಾರೇ ಥೈ)
F: ತಯಾರೇ ತಯ್ಯ ತಯ್ಯರೆ ತಯ್ಯ
ಏನೆಂದು ಹಾಡಲಯ್ಯ...
ಅಂದ ಚಂದವ(ತಯ್ಯಾರೇ ಥೈ)
ಇವನಂದ ಚೆಂದವ(ತಯ್ಯಾರೇ ಥೈ)
ಅಂತರಂಗವ (ತಯ್ಯಾರೇ ಥೈ)
ಇವನ್ ಅಂತರಂಗವ (ತಯ್ಯಾರೇ ಥೈ)
ಒ.ಒ... ಒ. .ಒ... ಒ... ಒಒ... ಒ... ಒ... ಒ... ಒ...
M: ಈ... ಕೆನ್ನೆ ಕೆಂದವರೆ
ಅನ್ನೋದು ಕವಿಗಳ ಸವಿಮಾತು
ಬಾಡಲ್ಲ ಎಂಬುದಲ್ಲ ತುಸು ಮಾತು
(ತಯ್ಯಾರೇ ಥೈ ತಯ್ಯಾರೇ ಥೈ)
F: ಈ ಕಣ್ಣು ಮೂಗ್ಅಂದವೋ
ಕಟ್ಟಾಳು ಗಂಡಸಿನ ತೋಳ ಅಂದವೋ
ತೋಳಲ್ಲಿ ನನ್ನ ಜೀವ ಕಾನಂದವೋ
ಹೊಂಬಾಳೆ ಹೆಣ್ಣಯಿತೋ
ಬಂಗಾರವೇ ಗಂಡ ಆಯಿತೋ
ತಯ್ಯಾರೆ ತಯ್ಯಾ ತಯ್ಯಾರೆ ತಯ್ಯಾ
ಏನೆಂದು ಹೇಳಲಯಾ
ಅಂದ ಚಂದವ(ತಯ್ಯಾರೇ ಥೈ)
ಇವಳ ಅಂದ ಚಂದವ(ತಯ್ಯಾರೇ ಥೈ) ಅಂತರಂಗವ(ತಯ್ಯಾರೇ ಥೈ)
ಇವಳ ಅಂತರಂಗವ(ತಯ್ಯಾರೇ ಥೈ ತಯ್ಯರೇ ಥೈ) M: ಓ... ಇವಳ ಕಾಲ್ ಅಂದವೋ
ಕಾಲಲ್ಲಿ ಕಿರುಗೆಜ್ಜೆ ಗಲ್ಲೆಂದವೋ
ಗಲ್ ಎಂದರೆ ನನ್ನ ಎದೆ ಜಲ್ಲೆಂದುವೋ
ತಯ್ಯಾರೇ ಥೈ ತಯ್ಯರೇ ಥೈ
ಆ... ಸ್ವರ್ಗ ಬಾನಲ್ಲಿದೆ
ಅನ್ನೋದು ಲೋಕದ ರೂಡಿ ಮಾತು
ಪ್ರೀತಿಯಲ್ಲಿ ಎಂಬುದೆನ್ನ ಎದೆ ಮಾತು
ಈ ಪ್ರೀತಿಯ ಹೂವಾದೆ ನೀ...
ಈ ಹೂವಿನ ಜೇನು ಅದೇ ನೀ...
ತಯ್ಯಾರೆ ತಯ್ಯಾ ತಯ್ಯಾರೆ ತಯ್ಯ
ಏನೆಂದು ಹೇಳಲಯಾ
ಅಂದಚೆಂದವ(ತಯ್ಯಾರೇ ಥೈ)
ಇವಳ ಅಂದ ಚಂದವ(ತಯ್ಯಾರೇ ಥೈ) ಅಂತರಂಗವ(ತಯ್ಯಾರೇ ಥೈ)
ಇವಳ ಅಂತರಂಗವ
(ತಯ್ಯಾರೇ ಥೈ ತಯ್ಯಾರೇ ಥೈ)
ಎ.ಎ. . ಎ... ಒ... ಒ... ಒ... ಆ... ಆ... ಆ...



Credits
Writer(s): Hamsalekha
Lyrics powered by www.musixmatch.com

Link