Run Run Run

ಮರಿಗಿಳಿಯು ಸೆರೆಯಾಗಿದೆ ಉಸಿರಾಟ ಬಿಗಿಯಾಗಿದೆ
ನೆರಳಿರದ ನೆಲೆಯಾಗಿದೆ ವಿಧಿಯಾಟ ಶುರುವಾಗಿದೆ
ಜಗದೊಳಗೆ ನಿಜವೆಲ್ಲಿದೆ ನಿನ್ನ ದಾರಿ ಇರುಳಾಗಿದೆ
ಮನಸೊಳಗೆ ತೆರೆ ಮೂಡಿದೆ ಕನಸೀಗ ಕೊಲೆಯಾಗಿದೆ
ದೇವರ ಆಟವು ನಾನಾಥರ ಆಡಲೆ ಬೇಕಿದೆ ಹೇಳೋಥರ
ಎಲ್ಲವೂ ಮುಗಿದಾಗ ಎಲ್ಲಿದೆ ಒಳನಾಡಿ
ಇಲ್ಲದೆ ನೀ ಹುಡುಕೂ ನಿನ್ನದೆ ರಹದಾರಿ
ಪಯಣ ತುದಿಯಲಿದೆ ಹೃದಯ ನರಳುತಿದೆ ಒಲವು ಕರಗುತಿದೆ ಮುಸುಕಿನ ಪರದೆ ಬದುಕು ಮುಗಿಯುತಿದೆ ಕೊನೆಯು ತಿಳಿಯದಿದೆ ಸಮಯ ಸರಿಯುತಿದೆ ಮುಂದೇನು
ಪಯಣ ತುದಿಯಲಿದೆ ಹೃದಯ ನರಳುತಿದೆ ಒಲವು ಕರಗುತಿದೆ ಮುಸುಕಿನ ಪರದೆ ಬದುಕು ಮುಗಿಯುತಿದೆ ಕೊನೆಯು ತಿಳಿಯದಿದೆ ಸಮಯ ಸರಿಯುತಿದೆ ಮುಂದೇನು
ರನ್ ರನ್ ರನ್...
ರನ್ ರನ್ ರನ್...
ರನ್ ರನ್ ರನ್...
ರನ್ ರನ್ ರನ್...
ಮರಿಗಿಳಿಯು ಸೆರೆಯಾಗಿದೆ ಉಸಿರಾಟ ಬಿಗಿಯಾಗಿದೆ
ನೆರಳಿರದ ನೆಲೆಯಾಗಿದೆ ವಿಧಿಯಾಟ ಶುರುವಾಗಿದೇ.
ನಂಬಿದೆ ಉಸಿರಾಗಿ ಸೀಳಿದೆ ಬಹುಮಾನ ಆಸೆಯೆ ಬಲೆಯಾಗೀ ನೀಡಿದೆ ಅವಮಾನ



Credits
Writer(s): V. Nagendra Prasad, Mani Kanth Kadri
Lyrics powered by www.musixmatch.com

Link