Ninna Hallige Bandu - From "Karanji"

ನಿನ ಹಳ್ಳಿಗೆ ಬಂದು ನಾ ಹಳ್ಳಕ್ಕೆ ಬಿದ್ದೆ
ನಿನ ಹಳ್ಳಿಗೆ ಬಂದು ನಾ ಹಳ್ಳಕ್ಕೆ ಬಿದ್ದೆ
ಓ ಪೆಣ್ಣೆ, ಓ ಪೆಣ್ಣೆ
ನಿನ ಕಂಡಾssಗ ನಾ ಹಿಂಗೆ ಪೆಂಗನಾದೆ
ನಿನ ಹಳ್ಳಿಗೆ
ನಿನ ಹಳ್ಳಿಗೆ ಬಂದು ನಾ ಹಳ್ಳಕ್ಕೆ ಬಿದ್ದೆ
ನಿನ ಹಳ್ಳಿಗೆ ಬಂದು ನಾ ಹಳ್ಳಕ್ಕೆ ಬಿದ್ದೆ
ಓ ಪೆಣ್ಣೆ, ಓ ಪೆಣ್ಣೆ
ನಿನ ಕಂಡಾssಗ ನಾ ಹಿಂಗೆ ಪೆಂಗನಾದೆ
ನಿನ ಹಳ್ಳಿಗೆ
ನಿನ ಹಳ್ಳಿಗೆ ಬಂದು ನಾ ಹಳ್ಳಕ್ಕೆ ಬಿದ್ದೆ
ನಿನ ಹಳ್ಳಿಗೆ ಬಂದು ನಾ ಹಳ್ಳಕ್ಕೆ ಬಿದ್ದೆss

ಬೆಟ್ಟ ಗುಡ್ಡ ಸವರಿ ಸಾಗೋ ಮೋಡವು
ನಿನ್ನ ಅಂದ ಕಂಡು ಇಲ್ಲೇ ಹರಿದವು
ಹಳ್ಳ ಕೊಳ್ಳ ತುಂಬಿ ಹಾಲು ಹರಿದವುss
ಮಾವು ಬೇವು ಚಿಗುರಿ ಸುಗ್ಗಿ ತಂದವು
ಅರಳೋ ಹೂವಿನೊಳಗೆ ಪರಿಮಳವ ಸೋಕಿ ಬಂದೆ
ನಿನ್ನ ಪಾದ ಸ್ಪರ್ಶದಿಂದ ಭೂಮಿಗೆ ನುಣುಪು ತಂದೆ
ನೀ ಸಾಗೋ ದಾರಿಯೆಲ್ಲಾ ಕಡ್ಡಾಲು ಬೆಳಗಿ ಬಂದೆ
ನೀ ಆಡೋ ಮಾತಿಗೆಲ್ಲಾ ಕೋಗಿಲೆ ಕಂಠ ತಂದೆ
ಹಾಡಾಗಿ ತೇಲುತ್ತಾ, ಇಂಪಾಗಿ ಮೂಡುತ್ತಾ
ನೀ ಮನಸೀನ ವೀಣೆಯ ಮೀಟಿ ಬಂದೆss
ನಿನ ಹಳ್ಳಿಗೆ
ನಿನ ಹಳ್ಳಿಗೆ ಬಂದು ನಾ ಹಳ್ಳಕ್ಕೆ ಬಿದ್ದೆ
ನಿನ ಹಳ್ಳಿಗೆ ಬಂದು ನಾ ಹಳ್ಳಕ್ಕೆ ಬಿದ್ದೆ

ವರ್ಷಕ್ಕೊಮ್ಮೆ ಬರುವ ಪೂರ್ಣಚಂದ್ರನುss
ನಿನ್ನ ಚೆಲುವ ಕಂಡು ಇಲ್ಲೇ ಉಳಿದನು
ಜಾಜಿಮೊಲ್ಲೆ ಹೂವು ಕಂಪು ಸುರಿದವುss
ಚಿಲಿಪಿಲಿ ಎಲ್ಲಾ ಹಾಡಿ ನಕ್ಕು ನಲಿದವು
ಆ ಚುಕ್ಕಿ ತಾರೆಯೆಲ್ಲಾ ಕಣ್ಣಾಗಿ ಬಂದರಲ್ಲss
ಆ ಕಣ್ಣ ಕಾಂತಿಯಿಂದ ಸೂರ್ಯನು ಬೆಳಕು ತಂದ
ಆ ಬೆಳಕ ಪಡೆದ ಚಂದ್ರ ಬೆಳದಿಂಗಳಾಗಿ ಬಂದss
ನಿನ ತಳುಕು ಬಳುಕು ನಡೆಗೆ ಮಿಂಚನ್ನು ಬಾಚಿ ತಂದ

ಆಗುತ್ತಾ ಬೆಳಗುತ್ತ ಕಂಪನ್ನೂ ಸೂಸುತ್ತ
ಈ ಮನಸೀನ ಬಾಗಿಲ ದೂಡಿಬಂದೆ
ನಿನ ಹಳ್ಳಿಗೆ
ನಿನ ಹಳ್ಳಿಗೆ ಬಂದು ನಾ ಹಳ್ಳಕ್ಕೆ ಬಿದ್ದೆ
ನಿನ ಹಳ್ಳಿಗೆ ಬಂದು ನಾ ಹಳ್ಳಕ್ಕೆ ಬಿದ್ದೆ
ಓ ಪೆಣ್ಣೆ, ಓ ಪೆಣ್ಣೆ
ನಿನ ಕಂಡಾssಗ ನಾ ಹಿಂಗೆ ಪೆಂಗನಾದೆ
ನಿನ ಹಳ್ಳಿಗೆ
ನಿನ ಹಳ್ಳಿಗೆ ಬಂದು ನಾ
ನಿನ ಹಳ್ಳಿಗೆ ಬಂದು ನಾ ಹೆ ಹೆ ಹೆ
ನಿನ ಹಳ್ಳಿಗೆ ಬಂದು ನಾ ಹೆ ಹೆ ಟ್ರ್sss
ನಿನ ಹಳ್ಳಿಗೆ ಬಂದು ನಾ ಹಳ್ಳಕ್ಕೆ ಬಿದ್ದೆ ಹೇ



Credits
Writer(s): Raghavendra Kamath, Veer Samarth
Lyrics powered by www.musixmatch.com

Link