Rama Rama Rama - Duet

ರಾಮ ರಾಮ ರಾಮ ಹಸಿರು ಗಿಣಿಯ ರಾಮ
ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂಧಿ
ಓ, ಹಾಡಿನಲ್ಲಿ ನಾನು ಬಂಧಿ

ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂಧಿ
ಓ, ಹಾಡಿನಲ್ಲಿ ನಾನು ಬಂಧಿ
ಮಾತಿನಲ್ಲಿ ನೀನು ಬಂಧಿ
ಓ, ಪ್ರೀತಿಯಲ್ಲಿ ನಾನು ಬಂಧಿ

ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂಧಿ
ಓ, ಹಾಡಿನಲ್ಲಿ ನಾನು ಬಂಧಿ
ಮಾತಿನಲ್ಲಿ ನೀನು ಬಂಧಿ
ಓ, ಪ್ರೀತಿಯಲ್ಲಿ ನಾನು ಬಂಧಿ

ಮಳೆನೀರು ಭೂಮಿಗಿಳಿದಂತೆ ಮನದೊಳಗೆ ಜಾರಿದ
ಗಿಳಿಯೇ ನೀ ಹೇಳು ಅವನ್ಯಾರು

ಪಿಳ ಪಿಳನೆ ನಗುವ ಕಣ್ಣೊಳಗೆ ಗಿಳಿ ಶಾಸ್ತ್ರ ಹೇಳಿರಾ
ಗಿಣಿಯ ಹೋಲೊಳು ಅವಳ್ಯಾರು

ನನಗವನು ಒಲಿವನು ತಿಳಿದಿಲ್ಲ
ಅವನ ವಿನಃ ಪರರನ್ನು ಬಯಸಲ್ಲ
ಅವಳ ಕಡೆ ಸೆಳೆಯುವ ಈ ಎದೆಯ
ಬಯಕೆಗಳ ಅವಳಿಗೆ ತಿಳಿಸುವೆಯ
ಸೊಸೆಯಾದರೆ ಅವನ ಮಹಲಿಗೆ ಮಡದಿ ಅವನೆದೆಗೆ
ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂಧಿ
ಓ, ಹಾಡಿನಲ್ಲಿ ನಾನು ಬಂಧಿ
ಮಾತಿನಲ್ಲಿ ನೀನು ಬಂಧಿ
ಓ, ಪ್ರೀತಿಯಲ್ಲಿ ನಾನು ಬಂಧಿ

ನನಗೇನೋ ಅವಳು ಹಿಡಿಸಿದಳು ಮಲೆನಾಡ ಚಂದನ
ಗಿಳಿಯ ಮಾತಾಡೋ ಬಿಳಿ ಹಂಸ

ನಮ್ಮೂರಿನಲ್ಲಿ ಕಾಡಲಿಲ್ಲ ಕಡಲಂತೆ ಈ ದೊರೆ
ನನಗೆ ತುಂಬಾನೇ ಹಿಡಿಸಿದರು

ಅವಳ ಮನದೊಳಗಡೆ ಏನಿದೆಯೋ
ಅವಳ ಮನ ಯಾರಿಗೆ ಕಾದಿದೆಯೋ
ಅವರ ಎದೆಯೊಳಗಡೆ ಏನಿದೆಯೋ
ಅವರ ಮನೆ ಯಾರಿಗೆ ತೆರೆದಿದೆಯೋ
ಜೊತೆಯಾದರೆ ಅವಳ ಸೊಗಸಿಗೆ ತಾಳಿ ಕೊರಳೊಳಗೆ
ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂಧಿ
ಓ, ಹಾಡಿನಲ್ಲಿ ನಾನು ಬಂಧಿ
ಮಾತಿನಲ್ಲಿ ನೀನು ಬಂಧಿ
ಓ, ಪ್ರೀತಿಯಲ್ಲಿ ನಾನು ಬಂಧಿ

ರಾಮ ರಾಮ ರಾಮ ಹಸಿರು ಗಿಣಿಯ ರಾಮ
ಗೂಡಿನಲ್ಲಿ ನೀನು ಬಂಧಿ
ಓ, ಹಾಡಿನಲ್ಲಿ ನಾನು ಬಂಧಿ
ಮಾತಿನಲ್ಲಿ ನೀನು ಬಂಧಿ
ಓ, ಪ್ರೀತಿಯಲ್ಲಿ ನಾನು ಬಂಧಿ



Credits
Writer(s): Hamsalekha
Lyrics powered by www.musixmatch.com

Link