Kanasive Nooraru

♬ ♩ ♬ ♩ ♬ ♩ ♬ ♩ ♬ ♩
ಪರಿಚಯವೇ ಇಲ್ಲದ ಪರಿಣಾಮ ನಿನ್ನದು
ಪರಿಮಿತಿಯೇ ಇಲ್ಲದ ಪರದಾಟ ನನ್ನದು
ಇರು ಇರು ಇರು ಚುರು ಜೋತೆಗಿರು ಕನಸಿವೆ ನೊರಾರು
ನಗು ನಗು ನಗು ನೀನು ನಗದಿರೆ ಬೇಳಕಿಗು ಬೇಜಾರು
♬ ♩ ♬ ♩ ♬ ♩ ♬ ♩ ♬ ♩ (ಅಲೆಮಾರಿ, ಅಲೆಮಾರಿ)
ಪರಿಚಯವೇ ಇಲ್ಲದ ಪರಿಣಾಮ ನಿನ್ನದು
ಪರಿಮಿತಿಯೇ ಇಲ್ಲದ ಪರದಾಟ ನನ್ನದು
♬ ♩ ♬ ♩ ♬ ♩ ♬ ♩ ♬ ♩ (ಹ, ಹ, ಹ)
ಸೇಳೆತವು ಅತಿಯಾಗಿರುವಗ ಉಳಿಯುವ ಸ್ಥಿತಿ ಎಲ್ಲಿದೆ ಹೇಳು
ಒಲವಿನ ಅಲೆಯಲ್ಲಿ ಸಿಳುಕುವುದೆ ನಿಲುವು
ಕನಸ್ಸಿನ ಹೋಸ ಬಿದಿಗಳ್ಳಳಿ, ಚಲಿಸುವೆ ಜೋತೆ ಕುರಿಸುಕೊಂಡು
ಕಿವಿಯಲಿ ಪಿಸುಮಾತು ಗುಣುಗುವಿಯ ಒಂದು
ಬದಲಾಗಿಯೆ ಹೋಗಿದೆ ಈಚೆಗೆ ಹೃದಯದ ಕೆಲಸವು
ಸಿಗು ಸಿಗು ಸಿಗು ನೀನು ಸಿಗದಿರೆ ಅಲೆಯುವೆ ಊರುರು
ನಗು ನಗು ನಗು ನೀನು ನಗದಿರೆ ಬೇಳಕಿಗು ಬೇಜಾರು
ಆಜಾರೆ ಆಜಾರೆ,
♬ ♩ ♬ ♩ ♬ ♩ ♬ ♩ ♬ ♩
ಎ ಇಷ್ಕು ಆಜಾರೆ
♬ ♩ ♬ ♩ ♬ ♩ ♬ ♩ ♬ ♩
ನಡೆಯುವ ಬರಿ ಗಾಳಿಗೆ ಈಗ ಎಡವಿದೆ ಸಿಹಿ ಮಿಂಚಿನ ಬಳ್ಳಿ
ಬಿದ್ದರೆ ನಾನೀಗ, ನಿನ್ನದಿ ತೋಳಳ್ಳಿ
ಮುತ್ತಿನ ಋಜು ಹೋತ್ತಿದ ಮೇಲು, ಸಭ್ಯನತನ ನೋಡುವೆ ಎಕೆ
ಅಪಹರಿಸುವ ಮುನ್ನ, ಅನುಮತಿಯು ಬೇಕೆ
ಇದಕಿಂತಲು ಚಂದದ ಕಾರಣ ಸಿಗುವುದೆ ಬದುಕಲು
ಶುರು ಶುರು ಶುರು ಈಗ ಪ್ರಕರಣ ತಡೆಯಲು ನ ಯಾರು
ಇರು ಇರು ಇರು ಚುರು ಜೋತೆಗಿರು
ಕನಸಿವೆ ನೊರಾರು
♬ ♩ ♬ ♩ ♬ ♩ ♬ ♩ ♬ ♩ (ಅಲೆಮಾರಿ)

ಚಿತ್ರ: ದೊಡ್ಮನೆ ಹುಡ್ಗ
ಗಾಯನ: ಕಾರ್ತಿಕ್, ಶ್ವೇತ ಮೋಹನ್
ಸಂಗೀತ: ವಿ ಹರಿಕೃಷ್ಣ



Credits
Writer(s): Jayanth Kaikini, V Harikrishna
Lyrics powered by www.musixmatch.com

Link