Ninneya Nenapendigu

ನಿನ್ನಯ ನೆನಪೆನಂದಿಗೂ ನನಗಾಗದು ನನ್ನಾಣೇಗೂ
ನಿನ್ನನ್ನು ಎಂದೆದಿಗೂ ನಾ ನೆನೆಯನೂ ನಿನ್ನಾಣೆಗೂ
ಮರೆತಗಲೇ ತಾನೇ ನೆನಪಗೊ ಆ ಮಾತದು
ನಿನ್ನನ್ನು ಮರೆಯೊಂದು ಎಂದೆದು ನನಗಾಗದು
ನಿನ್ನಯ ನೆನಪೆನಂದಿಗೂ ನನಗಾಗದು ನನ್ನಾಣೇಗೂ
ನಿನ್ನನ್ನು ಎಂದೆದಿಗೂ ನಾ ನೆನೆಯನೂ ನಿನ್ನಾಣೆಗೂ
ಎಲ್ಲಿದ್ದರೂ ಹೇಗಿದ್ದರೂ ನೀ ನನ್ನ ಜೊತೆಯಲಿ ಇರುವೆ
ನೋವಿದ್ದರೂ ನಲಿವಿದ್ದರೂ ನೀ ನನ್ನ ಮನದಲಿ ಇರುವೆ
ನಿದ್ದೆಯಲಿ ನಾನಿದ್ದೆ ಕನಸೆಲ್ಲವು ನೀನಾದೆ
ಬೆಳಗಾಗುತ್ತಾ ನಾನಿದ್ದೆ ಬೆಳಕ್ಕೆಲ್ಲಾವು ನೀನಾದೆ
ಕಾಣದು ನನ್ನ ಕಣ್ಣಿದು ಬೇರೆರೆನನು
ನಿನ್ನಯ ನೆನಪೆನಂದಿಗೂ ನನಗಾಗದು ನನ್ನಾಣೇಗೂ
ನಿನ್ನನ್ನು ಎಂದೆದಿಗೂ ನಾ ನೆನೆಯನೂ ನಿನ್ನಾಣೆಗೂ
ಯಾರೆಂದರೊ ಯಾಕಂದರೊ ಈ ಪ್ರೀತಿ ದೇವರ ಹಾಗೆ
ಎಂದೆಂದಿಗೂ ಎಲ್ಲೆಲ್ಲಿಯೂ ದೇವರು ಸಿಗುವನೇ ಹೀಗೆ
ಹುಸಿರಾಡುವ ಈ ಗಾಳಿ ಈ ಪ್ರೀತಿ ಗೆ ಜೋಲಾಲಿ
ತಿರುಗಾಡುವ ಈ ಭೂಮಿ ಈ ಪ್ರೀತಿ ಗೆ ಜೋಕಾಲಿ
ಪ್ರಿತಿಯೇ ನಿನ್ನ ರೀತಿಗೆ ನನ್ನ ವಂದನೆ
ನಿನ್ನಯ ನೆನಪೆನಂದಿಗೂ ನನಗಾಗದು ನನ್ನಾಣೇಗೂ
ನಿನ್ನನ್ನು ಎಂದೆದಿಗೂ ನಾ ನೆನೆಯನೂ ನಿನ್ನಾಣೆಗೂ
ಮರೆತಗಲೇ ತಾನೇ ನೆನಪಗೊ ಆ ಮಾತದು
ನಿನ್ನನ್ನು ಮರೆಯೊಂದು ಎಂದೆದು ನನಗಾಗದು
ನಿನ್ನಯ ನೆನಪೆನಂದಿಗೂ ನನಗಾಗದು ನನ್ನಾಣೇಗೂ
ನಿನ್ನನ್ನು ಎಂದೆದಿಗೂ ನಾ ನೆನೆಯನೂ ನಿನ್ನಾಣೆಗೂ.



Credits
Writer(s): Kaviraj Kaviraj, Rabindra Prasad Pattnaik
Lyrics powered by www.musixmatch.com

Link