Akashavella

ಆಕಾಶವೆಲ್ಲ ನೂರಾರು ಬಣ್ಣ ತಂದ ಖುಷಿ ತಂಗಾಳಿಗೆ... ಈ ಭೂಮಿ ಮೇಲೆ ಮುದ್ದಾದ ಹೆಣ್ಣು ಕಂಡ ಖುಷಿ ಈ ಕಣ್ಣಿಗೆ...
ಇವಳ ಬಳುಕೇ ಬೆಳದಿಂಗಳ ಸೋನೆ... ಯಾರೇ ಇರಲಿ ಕವಿಯಾಗುತ್ತಾನೆ.
ಮಿರ ಮಿರ ಮಿರ, ಮಿಂಚುತ್ತಾಳೆ ಮೀರಾ
ಮಿಂಚುಗಳೇ ಕಣ್ಣ ಪೂರಾ
ಪ್ರೀತಿ ಮಾಡುವಂಥ; ಆಸೆ ಬಂತು ಈಗ
ಸ್ವರ್ಗ ಈಗ ಬೆರಳ ದೂರಾ
ಆಕಾಶವೆಲ್ಲಾ ನೂರಾರು ಬಣ್ಣ ತಂದ ಖುಷೀ ತಂಗಾಳಿಗೆ
ಈ ಭೂಮಿ ಮೇಲೆ ಮುದ್ದಾದ ಹೆಣ್ಣು
ಕಂಡ ಖುಷಿ ಈ ಕಣ್ಣಿಗೆ...



Credits
Writer(s): V Harikrishna
Lyrics powered by www.musixmatch.com

Link