Naa Yen Madli (From "Lucky")

ನಾನ್ ಏನು ಮಾಡ್ಲಿ ಸ್ವಾಮಿ
ನನ್ ಹುಡುಗಿ ನಾಯಿ ಪ್ರೇಮಿ
ನಾನೂನು ಒಳ್ಳೆ ಪ್ರೇಮಿ
ಈ ನಾಯಿ ಮುಂದೆ ಡಮ್ಮಿ
ಹುಡುಗಿಮನೇಲಿ ನಾಯಿ ಇದ್ರೆ
ಲವ್ವು ತುಂಬಾನೆ ಕಷ್ಟ
ನಾಯಿ ಬದುಲು ಹುಡುಗಿಗೊಬ್ಳು ತಂಗಿ ಇರ್ಬಾರ್ದಿತ್ತ
ನಂಗೆ ಸಿಗ್ಬಾರ್ದಿತ್ತ
ನಾನ್ ಏನು ಮಾಡ್ಲಿ ಸ್ವಾಮಿ
ನನ್ ಹುಡುಗಿ ನಾಯಿ ಪ್ರೇಮಿ
ನಾನೂನು ಒಳ್ಳೆ ಪ್ರೇಮಿ
ಈ ನಾಯಿ ಮುಂದೆ ಡಮ್ಮಿ
ಫೈಟು ಮಾಡ್ತೀನಿ ಪ್ರಾಣಾಹೊದ್ರು ಪರವಾಗಿಲ್ಲ
ಅಂಡ್ರುವರ್ಡೆ ಬರ್ಲಿ ಆದ್ರೆ ನಾಯಿ ಬೇಡ
ವೈಟು ಚಂದ್ರನ್ನ ಹುಡುಕು ನೀನು ತಪ್ಪೇ ಇಲ್ಲ
ಆಕಾಶ್ದಲ್ಲು ನಾನೆ ಕಂಡ್ರೆ ಬೈಯ್ಯಬೇಡ
ಕಾಂಜಿ ಪೀಂಜಿ ಶ್ವಾನವ ನೀನು
ತೋಳಲಿ ಅಪ್ಪಿ ಕೊಳ್ಳಬಹುದೆ
ಹೇಳೇ ಪ್ರೇಯಸಿ ನಾವೇನ್ ಕಮ್ಮಿ
ಗ್ಯಾಪಲಿ ಪಪ್ಪಿ ಕೊಡಬಾರದೆ
ಥೂ ಹುಡುಗಿ ತಲೇಲಿ ಮೆದುಳೇ ಇಲ್ಲ
ಹೆಚ್ಚು ಹೇಳೋದೇ ಕಷ್ಟ
ಲವ್ ಯೂ ಅಂತ ಹೇಳೋ ಬದಲು
ಡಿಚ್ಚಿ ಹೊಡೆಯೋದೆ ಬೆಷ್ಟಾ
ಮುಚ್ಕೊಂಡಿರೊದು ಬೆಷ್ಟಾ
ನಾನ್ ಏನು ಮಾಡ್ಲಿ ಸ್ವಾಮಿ
ನನ್ ಹುಡುಗಿ ನಾಯಿ ಪ್ರೇಮಿ
ಲೈಟು ಕಂಬಕ್ಕೆ ಕಟ್ಟು ನಿನ್ನ ಕುತ್ತ ಕಮೀನ
ಎರ್ಡೆ ಎರ್ಡು ನಾಯಿ ಬಿಸ್ಕೆಟ್ ಇಟ್ಟು ಬಾರೆ
ವೈಟು ಎತ್ತೊಕೆ ನಾನೇ ಇಲ್ವಾ ಚಾಂಪಿಯನ್ನು
ಹೆಂಗಾನ ಹೆಗಲಾ ಮೇಲೆ ಹತ್ತು ಬಾರೆ
ನನ್ನ ನಿನ್ನ ಪ್ರೇಮ್ ಕಹಾನಿಗೆ
ಕುನ್ನಿಯು ಕಡ್ಡಿ ಇಡಬಹುದೆ
ಲವ್ವಲಿ ಸೈಕಲ್ ಹೊಡೆಯುವ ಟೈಮಲಿ
ಚಕ್ರಕೆ ತೀರ್ಥ ಬಿಡಬಹುದೆ
ಥೂ ಹೊಗಪ್ಪ ಹೆಣ್ಮಕ್ಕಳ್ನ ಕನ್ವಿನ್ಸ್ ಮಾಡೊದೆ ಕಷ್ಟ
ಹುಡುಗಿ ಕೊಟ್ಟ ದೇವ್ರು ಜೊತೆಗೆ ನಾಯಿನ್ಯಾಕೆ ಛೂ
ಬಿಟ್ಟ
ಕಿವಿಯಮೇಲೆ ಹೂವಿಟ್ಟ
ನಾನ್ ಏನು ಮಾಡ್ಲಿ ಸ್ವಾಮಿ
ನನ್ ಹುಡುಗಿ ನಾಯಿ ಪ್ರೇಮಿ
ನಾನೂನು ಒಳ್ಳೆ ಪ್ರೇಮಿ
ಈ ನಾಯಿ ಮುಂದೆ ಡಮ್ಮ

Lyric & Sync. by: gkShetty



Credits
Writer(s): Yogaraj Bhat, S A Lokesh Kumar
Lyrics powered by www.musixmatch.com

Link