Jagadoddharana

ಜಗದೋದ್ಧಾರನ ಆಡಿಸಿದಳೆಶೋದ
ಜಗದೋದ್ಧಾರನ ಆಡಿಸಿದಳೆಶೋದ
ಜಗದೋದ್ಧಾರನ ಆಡಿಸಿದಳೆಶೋದ
ಜಗದೋದ್ಧಾರನ

ಸುಗುಣಾಂತ ರಂಗನಾ
ಆಡಿಸಿದಳೆಶೋದೆ
ಸುಗುಣಾಂತ ರಂಗನಾ
ಆಡಿಸಿದಳೆಶೋದೆ
ನಿಗಮಕೆ ಸಿಲುಕದಾ
ಅಗಣಿತ ಮಹೀಮನಾ
ಮಗುಗಳ ಮಾಣಿಕ್ಯಾನ
ಆಡಿಸಿದಳೆಶೋದೆ
ಪರಮಪುರುಷಾ
ಪುರಂದರ ವಿಠಲನ

ಆಡಿಸಿದಳೆಶೋದೆ
ಜಗದೋದ್ಧಾರನ

ಆಡಿಸಿದಳೆಶೋದ
ಜಗದೋದ್ಧಾರನ
ಆಡಿಸಿದಳೆಶೋದ
ಯಶೋದ ಯಶೋದ



Credits
Writer(s): V Harikrishna
Lyrics powered by www.musixmatch.com

Link