Open Hairsu Bitkondu

Open hair-u ಬಿಟ್ಕೊಂಡು
ಕೂದಲು ಹಾರಡುಸ್ಕೊಂಡು

Open hair-u ಬಿಟ್ಕೊಂಡು, ಕೂದಲು ಹಾರಡುಸ್ಕೊಂಡು
Areaದಲ್ಲಿ ಓಡಾಡಬ್ಯಾಡವೇ
ಜೀವ ಝಲ್ ಅಂತದೆ
Body ಝೂಮ್ ಅಂತದೆ
ಜೀವ ಝಲ್ ಅಂತದೆ
Body ಝೂಮ್ ಅಂತದೆ
Open hair-u ಬಿಟ್ಕೊಂಡು
ಕೂದಲು ಹಾರಡುಸ್ಕೊಂಡು

ತಂಗಾಳಿ ಪುಣ್ಯ ನೋಡಿ
ನನ್ನ ಹುಡಗಿ ಕೂದಲಲ್ಲಿ ಬೀಸಿದೆ
ಸೆರೆಗನ್ನೇ ಸೋಕಿದೆ, ನಂಗೆ ಸಾಕಾಗಿದೆ
ಗಾಳಿನ ನಿಲ್ಲಿಸಿ ಬಾಯಿಗೆ ಬಂದಂಗ್ ಬೈದು ಬಿಟ್ಟೆ
ಯಾವದಕ್ಕೂ cheap and best-u ribbon ಒಂದು ಕಳಸಿಕೊಟ್ಟೆ
ಕೂದಲು ಕಟ್ಟಿ ಹೂವ ಮೂಡುಕೋ ಬ್ಯಾಡ
Heart-u ಹಾರಾಡ್ತಾದೆ
ಕಾಲು ವಾಲಡ್ತದೆ
ಜೀವ ಝಲ್ ಅಂತದೆ
ಮೈಯ್ಯಿ ಝೂಮ್ ಅಂತದೆ
Open hair-u ಬಿಟ್ಕೊಂಡು
ಕೂದಲು ಹಾರಡುಸ್ಕೊಂಡು

ಅಪ್ಪಿ ತಪ್ಪಿ ಎದುರು ಬದುರು ನಾನು ನೀನು ಸಿಕ್ರೆ
ನೀನೇನಾರಾ ನಕ್ರೆ
ಎದೆಯಂಬ godownನಲ್ಲಿ ಕ್ವಿಂಟಾಲ್ ಕ್ವಿಂಟಾಲ್ ಸಕ್ರೆ
ತುಂಬೂ ಮಳೆಗಾಲದಲ್ಲಿ ಬರಗಾಲ ಬಂದ
ಒಣ ಬ್ರಹ್ಮಚಾರಿ ನಾನು
ಕಾಪಾಡಬೇಕು ನೀನು
ಗುಂಪಿನಲ್ಲಿ ಗೊತ್ತಿಲ್ದಂಗೆ ಬೆರಳು ತಾಕಿಸಬ್ಯಾಡ
ಪ್ರಾಣ ಒಂಟೋಯ್ತದೆ
Body ಬೆಂದೋಯ್ತದೆ
ಜೀವ ಝಲ್ ಅಂತದೇ
ಮೈಯ್ಯಿ ಝೂಮ್ ಅಂತದೇ

Open hair-u ಬಿಟ್ಕೊಂಡು
ಕೂದಲು ಹಾರಡುಸ್ಕೊಂಡು
ಕಣ್ಣಾಮುಂದೆ ಓಡಾಡಬ್ಯಾಡ್ವೇ
ಜೀವ ಝಲ್ ಅಂತದೇ
Body ಝೂಮ್ ಅಂತದೇ
ಜೀವ ಝಲ್ ಅಂತದೇ
Body ಝೂಮ್ ಅಂತದೇ



Credits
Writer(s): Arjun Janya
Lyrics powered by www.musixmatch.com

Link