Namooralli Chaligaaladalli

ನಮ್ಮೂರಲ್ಲಿ ಚಳಿಗಾಲದಲ್ಲಿ ಮುಂಜಾವು ಮೂಡೋದೆ ಚಂದ
Market roadಅಲ್ಲಿ basket ಹಿಡ್ಕೊಂಡು ನನ್ ಹುಡುಗಿ ನಡೆಯೋದೆ ಅಂದ
ಮಾದೇವ್ನಾ ಜಾತ್ರೇಲಿ ಮುಳುಗೋಗ್ಲಿ ಊರು
ಬೆರಳಿಡ್ದು ನಡಿತೀನಿ ನಾಚ್ಬೇಕು ತೇರು
ಬಡಿಸೋಳೆ ಕನ್ಸು ನೂರಾರು
ಮರೆತೋಯ್ತು ಮುದ್ದೆ ಬಸ್ಸಾರು
Beautiful ಮನಸುಗಳು
Beautiful ಮನಸುಗಳು
Beautiful ಮನಸುಗಳು
Beautiful ಮನಸುಗಳು

ತುಟಿಮೇಲೆ ಜೇನು ಕೆಂದಾವರೆ shine-u
ಮಾತೆಲ್ಲಾ mini ಕೋಗಿಲೆ tune-u
ಮುದ್ದಾದ ಕಣ್ಣು ಏನ್ ಹೇಳ್ಲಿ ನಾನು
ಹುಬ್ಬೇರಡು ರಂಗೋಲಿ line-u
ಆ, ಕಿರು ನೋಟ ಮತ್ತೇರಿಸೋ wine-u
ಬಿದ್ದಾಯ್ತು ಕಾಡಿಗೆಯಾ sign-u
ಮುತ್ತಾಲ್ಲೆ ಕಟ್ಟುವೆನು fine-u
Beautiful ಮನಸುಗಳು
Beautiful ಮನಸುಗಳು
Beautiful ಮನಸುಗಳು
Beautiful ಮನಸುಗಳು

ನಮ್ಮೂರಲ್ಲಿ ಚಳಿಗಾಲದಲ್ಲಿ ಮುಂಜಾವು ಮೂಡೋದೆ ಚಂದ
Market roadಅಲ್ಲಿ basket ಹಿಡ್ಕೊಂಡು ನನ್ ಹುಡುಗಿ ನಡೆಯೋದೆ ಅಂದ

ನಾಕಾಣಿಯಲ್ಲೂ ಚೌಕಾಸೀ ಮಾಡಿ ನಡ್ಸ್ತಾಲೆ ಸಂಸಾರ ನೌಕೆ
ಶೋಕೀಗೆ ಸಾಲಾ ಶೋಕಕ್ಕೆ ಮೂಲ ಅಂತಾಳೇ ಅಗಾಗಾ ಈಕೆ
ಹೇ, ನೀ ನನ್ನಾ ಉಳೀತಾಯ ಶಾಖೆ
ಇದಾಕಿಂತ ಸೌಭಾಗ್ಯಾ ಬೇಕೇ
ಈ ನಿನ್ನಾ ಸಾಂಗತ್ಯಾ ಸಾಕೇ

Beautiful ಮನಸುಗಳು
Beautiful ಹೂಂ ಹೂಂ
Beautiful ಮನಸುಗಳು
Beautiful ಮನಸುಗಳು
Beautiful ಮನಸುಗಳು
Beautiful ಮನಸುಗಳು



Credits
Writer(s): Bharath B J
Lyrics powered by www.musixmatch.com

Link