Dil Dilge

ದಿಲ್, ಗೇ ದಿಲ್, ಗೇ
ದಿಲ್, ಗೇ ದಿಲ್, ಗೇ
ದಿಲ್, ಗೇ ದಿಲ್, ಗೇ ಇಶ್ಕ್ ಹಾ... ಗಯಿರೇ

ಒಳಗೋಳಗೊಳಗೇ...
ಶುರು ಹೊಸ ಘಳಿಗೆ
ಮೇಲ್ಲಾ ಮೇಲ್ಲಾ ಮೂಡಿದೆ ಕನಸು ಅರಿಯದೆ ನನಗೆ

ಒಂದೆ ಸಮನೆ ನಿನ್ನೇ ಹುಡುಕಿ ಬಂದೇ ನಾನು ನಿನ್ನ ಸನಿಹ ನೀ ಚಡಪಡಿಸುವ ಮುನ್ನ.

ಹೃದಯದೋಳಗೇ ಕನಸ ಸುಲೀಗೆ
ದಿನವೂ ನಡೆದು ಹೋದೆ ಕಳೆದು

ನಿಶ್ಚಯಾ ಮಾಡಿದೆ ನಿನ್ನನ್ನೆ ಹೃದಯ ಎಂದೇಂದು ಕಾಯಲು ಈ ನಿನ್ನ ಪ್ರೀತಿಯಾ

ಕಣ್ಣಾ ಕೊಡದೀ ತುಂಬಿ ಇಡುವೇ ನಿನ್ನ ನಗುವ ಸಿಹಿ ಕ್ಷಣವ ನಾ ಸವಿಯಲೂ ಬದುಕೆಲ್ಲಾ

ದಿಲ್, ಗೇ ದಿಲ್, ಗೇ
ದಿಲ್, ಗೇ ದಿಲ್, ಗೇ
ದಿಲ್, ಗೇ ದಿಲ್, ಗೇ ಇಶ್ಕ್ ಹಾ... ಗಯಿರೇ

ಉಮೇಶ್ ಪೀ ಮುಗೇರ

ಕಾಲಿ ಪುಟವೂ ಕಾವ್ಯವಾಯ್ತು ನಿನ್ನ ಹೆಸರಾ ಉಸೀರು ತಾಗಿ

ಅಂಗೈಯಾ ರೇಖೆಯು ಬದಲಾಗಿ ಹೋದರು ಮುಂಗೈಯಾ ಚಾಚುತಾ ನಿನ್ನನ್ನೇ ಸೇರುವೇ

ನಿನ್ನ ಹೊರತು ನಿನ್ನ ಮರೆತು ಪ್ರತಿ ಕ್ಷಣವು ನಿನ್ನೆ ಅರೀತು ನಾ ಇರುವೆನು ಜೋತೆಯಲ್ಲೇ

ಒಳಗೋಳಗೊಳಗೇ...
ಶುರು ಹೊಸ ಘಳಿಗೆ
ಮೇಲ್ಲಾ ಮೇಲ್ಲಾ ಮೂಡಿದೆ ಕನಸು ಅರಿಯದೆ ನನಗೆ

ದಿಲ್, ಗೇ ದಿಲ್, ಗೇ
ದಿಲ್, ಗೇ ದಿಲ್, ಗೇ
ದಿಲ್, ಗೇ ದಿಲ್, ಗೇ ಇಶ್ಕ್ ಹಾ... ಗಯಿರೇ



Credits
Writer(s): V Sridhar Murthy
Lyrics powered by www.musixmatch.com

Link