Sambandha Asambandha

ಸಂಬಂಧ ಅಸಂಬಂಧವೆಂದು
ಹೆಸರಿಟ್ಟುಕೊಂಡು ನುಡಿವರಯ್ಯಾ
ಸಂಬಂಧವಾವುದು ಅಸಂಬಂಧವಾವುದು
ಬಲ್ಲೆಡೆ ನೀವು ಹೇಳಿರಯ್ಯಾ
ಕಾಯ ಸಂಬಂಧ ಜೀವ ಸಂಬಂಧ ಪ್ರಾಣ ಸಂಬಂಧ
ಕಾಯ ಸಂಬಂಧ ಜೀವ ಸಂಬಂಧ ಪ್ರಾಣ ಸಂಬಂಧ
ಕಾಯ ಸಂಬಂಧ ಜೀವ ಸಂಬಂಧ ಪ್ರಾಣ ಸಂಬಂಧ
ಇಂತಿ ತ್ರಿವಿಧ ಸಂಬಂಧ ಅರಿತಡೆ
ಆತನೇ ಸಂಬಂಧಿ
ಕಾಣಾ ಗುಹೇಶ್ವರ
ಕಾಣಾ ಗುಹೇಶ್ವರ
ಕಾಣಾ ಗುಹೇಶ್ವರ



Credits
Writer(s): Padmanabha Bapu Nadiger
Lyrics powered by www.musixmatch.com

Link