Preethiyalli Iro Sukha (From "Anjada Gandu")

ಪ್ರೀತಿಯಲ್ಲಿ ಇರೋ ಸುಖ ಗೊತ್ತೆ ಇರಲಿಲ್ಲ ಹೂಂ ಅಂತಿಯಾ, ಹೂಂ ಹೂಂ ಅಂತಿಯಾ ಬಾ ಅಂತಿಯಾ ತಾ ಅಂತಿಯಾ
ಹೇಳುವೇ ಬಳಿ ಬಂದರೇ ತುಟಿಗಳ ಸಿಹಿ ಅಂಚಲೀ.
ಪ್ರೀತಿಯಲ್ಲಿ ಇರೋ ಸುಖ ಗೊತ್ತೆ ಇರಲಿಲ್ಲ ಹೂಂ ಅಂತಿಯಾ, ಹೂಂ ಹೂಂ ಅಂತಿಯ ಬಾ ಅಂತಿಯಾ ತಾ ಅಂತಿಯಾ
ಹೇಳುವೇ ಬಳಿ ಬಂದರೇ ತುಟಿಗಳ ಸಿಹಿ ಅಂಚಲಿ.
ಪ್ರೀತಿಯಲ್ಲಿ ಇರೋ ಸುಖ ಗೊತ್ತೆ ಇರಲಿಲ್ಲ ಹೂಂ ಅಂತಿಯಾ,
ಹೂಂ ಹೂಂ ಅಂತಿಯಾ
ಬಾ ಅಂತಿಯಾ
ತಾ ಅಂತಿಯಾ
ಹೊಸದು ತೀರ ಹೊಸದು ಒಲವ ಮಿಡಿತ ಹೊಸದು
ಸಖದ ಅಥ೯ ತಿಳಿದೇ ಬಾ ಎನ್ನ ರಾಜ ಅದರ ಸೊಗಸು ಸವಿದೇ
ಮನಸು ಆಡಿದೆ ಹಾಡಿದೆ ನಿನ್ನನು ಕೇಳಿದೆ ಎಂದು ಕಲ್ಯಾಣ
ಕನಸು ಕಣ್ಣಲಿ ತುಂಬಿದೆ ಮೆಲ್ಲಗೆ ಹೇಳಿದೆ ಇಂದೆ ಆಗೋಣ
oh! my love
oh! my love
ಪ್ರೀತಿಯಲ್ಲಿ ಇರೋ ಸುಖ ಗೊತ್ತೆ ಇರಲಿಲ್ಲ
ಹೂಂ ಅಂತಿಯಾ,
ಹೂಂ ಹೂಂ ಅಂತಿಯಾ
ಬಾ ಅಂತಿಯಾ
ತಾ ಅಂತಿಯಾ
ಮೌನದಲ್ಲಿ ಕರೆದೇ ಕರೆದು ಹೆಸರ ಬರೆದೇ
ನೀನು ಬರೆದ ಕವನ ನ್ನನ್ನಾಣೆ ಚಿನ್ನ ಓದಿ ಓದಿ ನಲಿದೆ
ಪ್ರೇಮದ ಅ ಆ ಇ ಈ ಬರೆಯಿಸೆ ಪಾಠವ ಕಲಿಸಿದೆ ನೀನೆ ಕಣ್ಣಲ್ಲಿ
ನಿನಗೆ ಪಾಠವ ಹೇಳುವ ಸಾಹಸ ದೈಯ೯ವ ತಂದೆ ನ್ನನ್ನಲ್ಲಿ
I love you
I love you
ಪ್ರೀತಿಯಲ್ಲಿ ಇರೋ ಸುಖ ಗೊತ್ತೆ ಇರಲಿಲ್ಲ ಹೂಂ ಅಂತಿಯಾ, ಹೂಂ ಹೂಂ ಅಂತಿಯ
ಬಾ ಅಂತಿಯಾ ತಾ ಅಂತಿಯಾ
ಹೇಳುವೇ ಬಳಿ ಬಂದರೇ ತುಟಿಗಳ ಸಿಹಿ ಅಂಚಲೀ.
ಪ್ರೀತಿಯಲ್ಲಿ ಇರೋ ಸುಖ ಗೊತ್ತೆ ಇರಲಿಲ್ಲ
ಹೂಂ ಅಂತಿಯಾ
ಹೂಂ ಹೂಂ ಅಂತಿಯಾ
ಬಾ ಅಂತಿಯಾ
ತಾ ಅಂತಿಯಾ



Credits
Writer(s): Hamsalekha
Lyrics powered by www.musixmatch.com

Link