Bhalo Bhashi Bengalili

ಈ ಸತ್ಯ ಸುಮ್ನೆ ನೋಡುದ್ರೆ ನೂರು ಹುಡುಗೀರ್ ಬೀಳ್ತಾರೆ
ಈ ಸತ್ಯ ನೋಡಿ ನಕ್ರೆ ಸಾವ್ರುಡಿಗೀರು ಬೀಳ್ತಾರೆ
Style ಆಗ್ ಮಾತಾಡ್ಸಿದ್ರೆ ಲಕ್ಷ ಹುಡುಗೀರ್ ಬೀಳ್ತಾರೆ
ಈ ಜುಜುಬಿ ಹುಡುಗಿ ಯಾವ್ ಲೆಕ್ಕ
ನಾನ್ ಆ ಹುಡ್ಗೀನ ನೋಡ್ದೆ
ನೋಡಿ ನಗದೇ
ನಕ್ಕು ಮಾತಾಡ್ಸದೇ
I love you, I love you ಅಂತ ಹೇಳಿಸ್ತೀನಿ
ಸತ್ಯ I love you (I love you)

ভালোবাসি ಬೆಂಗಾಲೀಲಿ
Je t'aime ಹೇಳು ನೀ ಫ್ರೆಂಚಲಿ
Te amo ಲ್ಯಾಟಿನ್ ಅಲ್ಲಿ
Ti amo ಇಟಲಿಲಿ
ನೀ ಪ್ರೀತ್ಸೇ ನಮ್ ಭಾಷೇಲಿ
ನೀ ಪ್ರೀತ್ಸೇ ನಮ್ ಭಾಷೇಲಿ

ভালোবাসি ಬೆಂಗಾಲೀಲಿ
Je t'aime ಹೇಳು ನೀ ಫ್ರೆಂಚಲಿ

'Jag a"lskar dig' ಎಂದಂದೇ ನೀ ಸ್ವಿಜರ್ಲ್ಯಾಂಡ್ ಅಲಿ
'Te quiero' ಅಂದೇ ನೀ ಸ್ಪಾನಿಷ್ band ಅಲಿ
ತೈವಾನಲ್ 'wa ai li'
ಚೈನಾಲಿ 'wǒ ài nǐ'
ಅರಬಲ್ಲಿ 'ana ahibuk'
ಸಿರಿಯಾಲಿ ಪ್ರೀತಿ 'bahebak'
ಹಿಂದೀಲಿ ಪ್ರೇಮೆ 'प्यार इश्क़'
ರೋಮ್ ಅಲ್ಲಿ love 'te iubesc'

ভালোবাসি ಬೆಂಗಾಲೀಲಿ
Je t'aime ಹೇಳು ನೀ ಫ್ರೆಂಚಲಿ
Te amo ಲ್ಯಾಟಿನ್ ಅಲ್ಲಿ
Ti amo ಇಟಲೀಲಿ
Love ಭಾಷೆ ಈ ಭೂಮೀಲಿ
ನೀ ಪ್ರೀತ್ಸೇ ನಮ್ ಭಾಷೇಲಿ

'I love you' ನೀನೆನ್ನು अंग्रेजी style ಅಲ್ಲಿ
प्यार होगया हमको ಹಿಂದೂಸ್ತಾನ್ times ಅಲಿ
Stone age-a Sanskrit ಅಲ್ಲಿ ಆಗಿತ್ತು ಪ್ರೇಮಾಂಜಲಿ
காதல் சொல்லு ತಮಿಳಲ್ಲಿ
ప్రేమిస్తా నేను ತೆಲುಗಲ್ಲಿ
ಪ್ರೀತೀನೇ ಮೋಕೆ ತುಳುವಲ್ಲಿ
ಪ್ರೇಮಿಕ್ಯು പറയൂ ಮಲಯಾಳಿ

ভালোবাসি
ভালোবাসি
ಬೆಂಗಾಲೀಲಿ
Je t'aime ಹೇಳು ನೀ ಫ್ರೆಂಚಲಿ
Te amo ಲ್ಯಾಟಿನ್ ಅಲ್ಲಿ
Ti amo ಇಟಲೀಲಿ
ನೀ ಪ್ರೀತ್ಸೇ ನಮ್ ಭಾಷೇಲಿ
ನೀ ಪ್ರೀತ್ಸೇ ನಮ್ ಭಾಷೇಲಿ



Credits
Writer(s): Guru Kiran, Upendra Rao
Lyrics powered by www.musixmatch.com

Link