Ee Paapi Duniya Preethi

ಈ ಪಾಪಿ ದುನಿಯ ಪ್ರೀತಿ ಕಲಿಸಿ ಉಳಿಸೋದು ಕಲಿಸಿಲ್ಲ
ಓ ಗೆಳತಿ ನೀನೂನು ಉಳಿದಿಲ್ಲ
ಜೊತೇಲಿ ನಡೆದ ಮಾತೆ ಇರದ ಮುಸ್ಸಂಜೆ ಮರೆತಿಲ್ಲ
ಓ ಹುಡುಗಿ ಆ ನೆನಪು ಅಳಿಯೊಲ್ಲ

ಮುಂಜಾನೆವರೆಗೂ ಸೋನೆ ಸುರಿದ ದಿನಾಂಕ ಗುರುತಿಡುವೆ
ಮಳೇಲಿ ನೆನೆದದ್ದು ನೆನಪಿಡುವೆ
ವಿಶ್ವಾಸವಿರದ ದ್ರೋಹಿ ದುನಿಯ ನೀನೂನು ಹಾಗಿನ
ಓ ಗೆಳತಿ ನಿನ್ನಲ್ಲು ವಿಷವೇನ



Credits
Writer(s): V. Manohar, V. Nagendra Prasad
Lyrics powered by www.musixmatch.com

Link