Katheyonda Helide

ದಮ್ದರೆ ದಮ್ದರೆ
ದಮ್ದರೆ ದಮ್ದರೆ ದಮ್ದಾ
ದಮ್ದರೆ ದಮ್ ದಮ್ದರೆ
ದರೆ ದಮ್ ದಮ್ ದಮ್

(ದಮ್ದರೆ ದಮ್ದರೆ
ದಮ್ದರೆ ದಮ್ದರೆ ದಮ್ದಾ
ದಮ್ದರೆ ದಮ್ ದಮ್ದರೆ
ದರೆ ದಮ್ ದಮ್ ದಮ್)

ಕಥೆಯೊಂದ ಹೇಳಿದೆ ಬರೀ ಗುರುತುಗಳೇ college ಅಲಿ
Classroomಯಿನ benchಅಲಿ
Corridor wallಅಲಿ
ಸಾಲದೇ
ಗುರುತೊಂದನು ನಾ ಗೀಚಿದೆ friendshipಯಿನ ನೆಪದಲಿ

(ದಮ್ದರೆ ದಮ್ದರೆ
ದಮ್ದರೆ ದಮ್ದರೆ ದಮ್ದಾ
ದಮ್ದರೆ ದಮ್ ದಮ್ದರೆ
ದರೆ ದಮ್ ದಮ್ ದಮ್)

Collegeಅಲ್ಲಿ ಮೊದಲೆರಡು class-u mass bunk ಆಗಿದೆ
Attendanceಅಲ್ಲಿ shortage-u ನಮಗೆ proxy ಇಲ್ಲದೆ
Examsಅಲ್ಲಿ score ಮಾಡಿದಂಕೆ markscard ನಲ್ಲಿ ಕಾಣೆ
Re-valsಅಲ್ಲಿ ಒಂದೆರಡು papers clear ಆಗೋದು guarantee ನನ್ನಾಣೆ

(Collegeಅಲ್ಲಿ ಮೊದಲೆರಡು class-u mass bunk ಆಗಿದೆ
Attendanceಅಲ್ಲಿ shortage-u ನಮಗೆ proxy ಇಲ್ಲದೆ
Examsಅಲ್ಲಿ score ಮಾಡಿದಂಕೆ markscard ನಲ್ಲಿ ಕಾಣೆ
Re-valsಅಲ್ಲಿ ಒಂದೆರಡು papers clear ಆಗೋದು guarantee ನನ್ನಾಣೆ)

(ದಮ್ದರೆ ದಮ್ದರೆ
ದಮ್ದರೆ ದಮ್ದರೆ ದಮ್ದಾ
ದಮ್ದರೆ ದಮ್ ದಮ್ದರೆ
ದರೆ ದಮ್ ದಮ್ ದಮ್)

(ಕಥೆಯೊಂದ ಹೇಳಿದೆ ಬರೀ ಗುರುತುಗಳೇ college ಅಲಿ
Classroomಯಿನ benchಅಲಿ
Corridor wallಅಲಿ
ಸಾನವಿ
ನಮ್ಮೆಲ್ಲೆರ ಕಥೆ ಪುಟದಲಿ ನಿನದೊಂದೇ ಹೆಸರಿದೆ)

Friendshipಅಲ್ಲಿ ಒಂದಿಷ್ಟು ಜಗಳ common ಅಲ್ಲವೇ
Compro ಮಾಡಿ ಮತ್ತರಿತುಕೊ ಒಗಟ್ಟಲಿ ಬಲವಿದೆ
Social cause-yಗೊಂದೆರಡು strike-u ನೀನು ಮಾಡಲೇಬೇಕು
College life-u ನಮಗೆಲ್ಲಿ ಸಾಕು
Campusಅಲ್ಲಿ site ಒಂದು ಬರೆದ್ಹಾಕು

(ದಮ್ದರೆ ದಮ್ದರೆ
ದಮ್ದರೆ ದಮ್ದರೆ ದಮ್ದಾ
ದಮ್ದರೆ ದಮ್ ದಮ್ದರೆ
ದರೆ ದಮ್ ದಮ್ ದಮ್)



Credits
Writer(s): Ajaneesh Loknath B, Rakshit Shetty
Lyrics powered by www.musixmatch.com

Link