Yaarivanu Kannadadhavnu

(Macho
Man Man Man
Macho
Man Man Man
Macho
Man Man Man
Macho
Man Man Man
Macho

Macho)

ಯಾರಿವನು ಕನ್ನಡದವನು, ಯಾರಿವನು ನಮ್ಮೂರವನು
ಯಾರಿವನು ನಮ್ಮನೆ ಮಗನು ಬಂದ್ರೆ ತೂಫಾನು
ಯಾರಿವನು gentleman-u ಯಾರಿವನು loaded Gun-u (ಯಾರಿವನು gentleman-u ಯಾರಿವನು loaded Gun-u)
ಯಾರಿವನು ಕೊಹಿನೂರ್ gem-u ಅಣ್ಣಾವ್ರ fan-u (ಯಾರಿವನು ಕೊಹಿನೂರ್ gem-u ಅಣ್ಣಾವ್ರ fan-u)

The soul is purest
Heart is everest
Twinkle twinkle little star
He is the coolest
ತುಂಬಾ dearest
One and only power star
ಬೆಲೆ ಕಟ್ಟಲಾಗದ ಬೆಟ್ಟದ ಹೂವು
He is Mr. Perfect
ರಾಜರ ರಾಜ respect
He is Mr. Perfect
ರಾಜರ ರಾಜ respect

ಯಾರಿವನು ಕನ್ನಡದವನು, ಯಾರಿವನು ನಮ್ಮೂರವನು
ಯಾರಿವನು ನಮ್ಮನೆ ಮಗನು ಬಂದ್ರೆ ತೂಫಾನು

(चलो मस्ती यारो नाचो
Macho)

What you wanna baby दिल से मस्ती
Everybody say दिल से हस्ती
Be the super, come on let's do crazy
One two three four, one two three
Am the naughty, come on, we too crazy
Feel the power lets' do so freaking
Am the Macho, gonna break the party
One two three four two two three four
Now check this out)

ತುಂಬಾ down to earth-u
ಪ್ರೀತ್ಸೋರ ಸ್ವತ್ತು
Star-u by birth-u
simple-u ಈ ಮುತ್ತು
ಅಪ್ಪು sweet-u heart-u
Fanಸೆ heart-u beat-u
ಅಭಿಮಾನ ನಿನ್ನ route-u, ಅಭಿಮಾನಿಗೆ salute-u
ಯಾರೇ ಇರಲಿ ಯಾರೇ ಬರಲಿ
ನಿನ್ನ Rangeಯಿಗೆ ಯಾರಿಲ್ಲ
ಗೆಲುವೇ ಬರಲಿ ಸೋಲೇ ಬರಲಿ
ಆ Smileಅಲಿ changeಏ ಇಲ್ಲ
ಬೆಲೆ ಕಟ್ಟಲಾಗದ ಬೆಟ್ಟದ ಹೂವು
He is Mr. Perfect
ರಾಜರ ರಾಜ respect
He is Mr. Perfect
ರಾಜರ ರಾಜ respect

(You wanna bang bang
We are the gang gang go

You wanna bang bang, macho
We are the gang gang go

Now check this Out)

Always breaking news-u
He is बिंदासु
Balcony to ಗಾಂಧಿ class-u
He is public choice-u
Forceಅಲಿ power house-u
Ten thousand Watts-u
ಎದೆಯಲ್ಲಿ ತುಂಬಿದೆ guts-u, ಎದುರಾಳಿಗೆ nervous-u
ಎಲ್ಲೇ ಇರಲಿ ಹೇಗೆ ಇರಲಿ
ಮುಖದಲಿ ರಾಜನ ವರ್ಚಸ್ಸು
ನಗುನಗುತಾ ನಲಿ ಏನೇ ಆಗಲಿ
ಕರುನಾಡಿಗೆ ನೀನೆ ಅರಸು
ಬೆಲೆ ಕಟ್ಟಲಾಗದ ಬೆಟ್ಟದ ಹೂವು
He is Mr. Perfect
ರಾಜರ ರಾಜ respect
He is Mr. Perfect
ರಾಜರ ರಾಜ respect

ಯಾರಿವನು ಕನ್ನಡದವನು
ಯಾರಿವನು ನಮ್ಮೂರವನು
ಯಾರಿವನು ನಮ್ಮನೆ ಮಗನು ಬಂದ್ರೆ ತೂಫಾನು



Credits
Writer(s): V Harikrishna
Lyrics powered by www.musixmatch.com

Link