Ninagagi Naa Kadhiruve

ಹೋ.ಯ್... ರಾ... ಭ್ಭಾ...
ನಿನಗಾಗಿ ನಾ ಕಾದಿರುವೇ ನಲ್ಲಾ
ಆಜಾಸನಮ್... ಆಜಾಸನಮ್
ನಾ ಓಂಟಿ ಕಾವ್ಯಾ ನೀ ಹಾಡುಗಾರ
ಆಜಾಸನಮ್... ಆಜಾಸನಮ್
ನಿರ್ಜೀವ ಬೋಂಬೆ ನಾ
ಮರುಜೀವ ಬೇಕಿದೇ
ಈ ಪ್ರೀತಿ ಯಾತಕೋ ಹಸಿಗಾಯ ಮಾಡೀದೆ
ನಿನಗಾಗಿ ನಾ ಕಾದಿರುವೇ ನಲ್ಲಾ
ಆಜಾಸನಮ್... ಆಜಾಸನಮ್
ಉಮೇಶ್ ಪೀ ಮುಗೇರ
ಪ್ರಣಯವೆಂಬ ಸರಿದಾರಿಯಲ್ಲಿ
ನೂರಾರು ನೆನಪುಗಳ ಹೆಜ್ಜೆಯ ಗುರುತು
ಮತ್ತೆ ಮತ್ತೆ ನೆನಪಾಗಿ ಕಾಡಿಯೂ ನೂರಾರು ಪ್ರಶ್ನೆಗಳು ಏದುರಾಯ್ತೂ
ಜಗದೇಲ್ಲಾ ಸಂತೋಷವನ್ನು
ನಿನಗೆ ನಾ ತರುವೇ ಎಂದು
ಹಸಿಯಾದ ಸುಳ್ಳನ್ನು ನುಡಿದು
ನೀ ಕರೆದರು ಕೇಳದು ದೂರಕೆ ಹೋಗಿರುವೇ
ಆಜಾಸನಮ್... ಆಜಾಸನಮ್
ನಿನಗಾಗಿ ನಾ ಕಾದಿರುವೇ ನಲ್ಲಾ
ಆಜಾಸನಮ್... ಆಜಾಸನಮ್
ಉಮೇಶ್ ಪೀ ಮುಗೇರ
ಆ.ಸಾವು ಬರೊತನಕ
ನಾನು ಜೋತೆಗಿರುವೇ
ಎಂದು ಆಸರೆಯಾ ಆಸೆ ತರಿಸಿ
ಮೌನವಾಗಿಯೇ ಮಾಯವಾದೇಯೋ
ನಾನು ಕಾದೇನೋ ನಿನ್ನರಸೀ
ಆನುರಾಗ ಆಭ್ಯಾಯ ಮಾನ
ಆಂಥ ನಾ ನಂಬಿ ಬಂದೆ
ಬೀರುಗಾಳಿಗೇ.ಸಿಕ್ಕು ನನ್ನ
ಈ ಕನಸಿನ ಆರಮನೆ ಪುಡಿ ಪುಡಿಯಾಗುತೀದೆ
ಆಜಾಸನಮ್... ಆಜಾಸನಮ್
ನಿನಗಾಗಿ ನಾ ಕಾದಿರುವೇ ನಲ್ಲಾ
ಆಜಾಸನಮ್... ಆಜಾಸನಮ್
ನಾ ಓಂಟಿ ಕಾವ್ಯಾ ನೀ ಹಾಡುಗಾರ
ಆಜಾಸನಮ್... ಆಜಾಸನಮ್
ನಿರ್ಜೀವ ಬೋಂಬೆ ನಾ
ಮರುಜೀವ ಬೇಕಿದೇ
ಈ ಪ್ರೀತಿ ಯಾತಕೋ ಹಸಿಗಾಯ ಮಾಡೀದೆ
ನಿನಗಾಗಿ ನಾ ಕಾದಿರುವೇ ನಲ್ಲಾ
ಆಜಾಸನಮ್... ಆಜಾಸನಮ್



Credits
Lyrics powered by www.musixmatch.com

Link