Marate Hodenu (From "Dayavittu Gamanisi (Original Motion Picture Soundtrack)")

ಮರತೆ ಹೋದೆನು ಹೊರಟ ಕಾರಣ ನಿನ್ನಯ ಮಿಂಚಿನ ಗಾಳಿಯಲಿ
ಕ್ಷಮಿಸು ನನ್ನನು ತಪ್ಪು ನಿನ್ನದೇ ಬಿದ್ದರೆ ನಿನ್ನ ತೋಳಿನಲಿ ಗಂಧದ ಹೂವಿಗೂ ದೋಚುವ ಗಾಳಿಗೂ ಎಂಥಹ ಸುಂದರ ನೇಹಾ
ಆ.ಹಾ...
ಮರತೆ ಹೋದೆನು ಹೊರಟ ಕಾರಣ ನಿನ್ನಯ ಮಿಂಚಿನ ಗಾಳಿಯಲಿ...
ನಿನ್ನಯ ಕೈಯಲ್ಲಿ ಪ್ರೀತಿಯ ಪುಸ್ತಕ ಆಗುವ ಹಂಬಲ ನನಗೀಗ ಹೇಳಲುಬಾರದ ಹೇಳಿಯೂ ತೀರದ ತರಬೇತಿ ಇರದಂಥ ದಾಹ
ಆ.ಹಾ.
ಸನಿಹ ಬಂದರು ಗೆರೆಯ ದಾಟದೆ ದೊರವೇ ನಿಲ್ಲುವೆ ನಿರುಪಾಯ
ನಲ್ಮೆಯ ಜೀವವೇ ನೆಮ್ಮದಿ ಕೊಡುವೆ ಎದೆಯಲ್ಲೇ ಬಚ್ಚಿಟ್ಟು ಗಾಯ...
ಮರತೆ ಹೋದೆನು ಹೊರಟ ಕಾರಣ ನಿನ್ನಯ ಮಿಂಚಿನ ದಾಳಿಯಲಿ

ಕ್ಷಮಿಸು ನನ್ನನು ತಪ್ಪು ನಿನ್ನದೇ ಬಿದ್ದರೆ ನಿನ್ನ ತೋಳಿನಲಿ ಗಂಧದ ಹೂವಿಗೂ ದೋಚುವ ಗಾಳಿಗೂ ಎಂಥಹ ಸುಂದರ ನೇಹಾ...



Credits
Writer(s): J Anoop Seelin
Lyrics powered by www.musixmatch.com

Link