Sahasa

ಸಾಹಸ ಸಾಧನೆ ಸಾಗಲಿ ಸೋದರ

ಶೋಧನೆ ಸಾವಿರ ಸಾಧಿಸು ಸೋದರ

ಗುಡಿಯಲ್ಲಿರೋ ಆ ದೇವರ ಮುಡಿಸೇರೋ ಹೂವು ಇದು
ಬಿರುಗಾಳಿಯೇ ಎದುರಾದರೂ ಕಾಪಾಡೋ ಛಲ ನಿನ್ನದು
ನೀನೊಬ್ಬನೇ ಸೈನ್ಯ ಕಣೋ, ನಿನಗಿಲ್ಲ ಸೋಲು

ಸಾಹಸ ಸಾಧನೆ ಸಾಗಲಿ ಸೋದರ
ಶೋಧನೆ ಸಾವಿರ ಸಾಧಿಸು ಸೋದರ

ಯಾರಿದ್ದರೂ ಮುಂದೆ ನಡಿ, ಹೋರಾಟವು ನಿಲ್ಲದು
ನಿನ ದಾರಿಗೆ ತಡೆ ಇಲ್ಲವೋ ಜಯವೆಂದಿಗೂ ನಿನ್ನದು
ನಿನ ಗೆಲುವಿಗೆ ಕಾಯುತ್ತಿದೆ ಮುಂದೊಂದು ಕಾಲ
ಸಾಹಸ ಸಾಧನೆ ಸಾಗಲಿ ಸೋದರ
ಶೋಧನೆ ಸಾವಿರ ಸಾಧಿಸು ಸೋದರCredits
Writer(s): Mani Sharma, K Kalyan
Lyrics powered by www.musixmatch.com

Link