E Sambhashane

ಈ ಸಂಭಾಷಣೆ
ನಮ್ಮ ಈ ಪ್ರೇಮ ಸಂಭಾಷಣೆ
ಅತೀ ನವ್ಯ, ರಸ ಕಾವ್ಯ
ಮಧುರ ಮಧುರ ಮಧುರ

ಈ ಸಂಭಾಷಣೆ
ನಮ್ಮ ಈ ಪ್ರೇಮ ಸಂಭಾಷಣೆ
ಅತೀ ನವ್ಯ, ರಸ ಕಾವ್ಯ
ಮಧುರ ಮಧುರ ಮಧುರ

ಈ ಸಂಭಾಷಣೆ

ಪ್ರೇಮ ಗಾನ ಪದ ಲಾಸ್ಯ
ಮೃದುಹಾಸ್ಯ
ಶೃಂಗಾರ ಭಾವ ಗಂಗಾ
ಸುಂದರ
ಸುಲಲಿತ
ಸುಂದರ
ಸುಲಲಿತ
ಮಧುರ ಮಧುರ ಮಧುರ
ಈ ಸಂಭಾಷಣೆ

ಧೀರ ಶರಧಿ ಮೆರೆವಂತೆ ಮೊರೆವಂತೆ
ಹೊಸ ರಾಗ ಧಾರೆಯಂತೆ
ಮಂಜುಳಾ ಮಧುಮಯ
ಮಂಜುಳಾ ಮಧುಮಯ
ಮಧುರ ಮಧುರ ಮಧುರ

ಈ ಸಂಭಾಷಣೆ
ನಮ್ಮ ಈ ಪ್ರೇಮ ಸಂಭಾಷಣೆ
ಅತೀ ನವ್ಯ, ರಸ ಕಾವ್ಯ
ಮಧುರ ಮಧುರ ಮಧುರ
ಮಧುರ ಮಧುರ ಮಧುರ
ಮಧುರ ಮಧುರ ಮಧುರ



Credits
Writer(s): Upendra Kumar, Narasimha Vijaya
Lyrics powered by www.musixmatch.com

Link