Nee Iralu Jotheyalli

Go

What kind of music do you
want to listen to?

Hindi

English

Tamil

Telugu

Punjabi

Marathi

Gujarati

Bengali

Kannada

Bhojpuri

Malayalam

Urdu

Haryanvi

Rajasthani

Odia

Assamese

You have 5 of 5 Songs left.

Listen with no limits on the JioSaavn app.

Get JioSaavn

I Have JioSaavn

M. Ranga Rao

Nee Iralu Jotheyalli (From "Guna Nodi Hennu Kodu")
Retro Romantic Hits Of Srinath and Manjula

4:23

ನೀ ಇರಲು ಜೊತೆಯಲ್ಲಿ ... ಬಾಳೆಲ್ಲ ಹಸಿರಾದಂತೆ
ನೀ ಇರಲು ಜೊತೆಯಲ್ಲಿ ... ಬಾಳೆಲ್ಲ ಹಸಿರಾದಂತೆ
ನಗುತ ನೀ ಕರೆದರೆ ... ನಗುತ ನೀ ಕರೆದರೆ
ಮನದೆ ಸಂತೋಷ ಹಾಡಾದಂತೆ
ನೀ ಇರಲು ಜೊತೆಯಲ್ಲಿ ... ಬಾಳೆಲ್ಲ ಹಸಿರಾದಂತೆ

ಮಾತಲ್ಲಿ ಏನೋ ಹೊಸತನ, ಮಗುವನ್ನು ಹೋಲೋ ಹೂ ಮನ
ರಸ ಕಾವ್ಯ ನಿನ್ನ ಯೌವ್ವನ, ಎದೆ ತುಂಬಿ ನಿಂತೇ ಪ್ರತಿಕ್ಷಣ
ಹಳ್ಳಿ ಮಣ್ಣಲಿ ... ಬಿರಿದ ಮಲ್ಲಿಗೆ ...,
ಹಳ್ಳಿ ಮಣ್ಣಲಿ ... ಬಿರಿದ ಮಲ್ಲಿಗೆ ...
ಬೆರೆತೆ ಉಸಿರಲ್ಲಿ ಒಂದಾದಂತೆ, ಹಾ... ಹಾ... ಹಾ... ಹಾ...

ನೀ ಇರಲು ಜೊತೆಯಲ್ಲಿ ... ಬಾಳೆಲ್ಲ ಹಸಿರಾದಂತೆ

ಈ ನೀಲಿ ಕಣ್ಣ ಬೆಳಕಲಿ, ಮನೆಯೆಲ್ಲ ಎಂದು ಬೆಳಗಲಿ
ನೀ ತಂದ ಪ್ರೀತಿ ಲತೆಯಲಿ, ನಗುವೆಂಬ ಹೂವು ಅರಳಲಿ
ಅಗಲಿ ನಿನ್ನನು ... ಬಾಳಲಾರೆನು ...,
ಅಗಲಿ ನಿನ್ನನು ... ಬಾಳಲಾರೆನು ...
ಜೀವ ಒಡಲಿಂದ ದೂರಾದಂತೆ, ಹಾ... ಹಾ... ಹಾ... ಹಾ...

ನೀ ಇರಲು ಜೊತೆಯಲ್ಲಿ ... ಬಾಳೆಲ್ಲ ಹಸಿರಾದಂತೆ
ನಗುತ ನೀ ಕರೆದರೆ ... ನಗುತ ನೀ ಕರೆದರೆ
ಮನದೆ ಸಂತೋಷ ಹಾಡಾದಂತೆ
ನೀ ಇರಲು ಜೊತೆಯಲ್ಲಿ ... ಬಾಳೆಲ್ಲ ಹಸಿರಾದಂತೆ
ಬಾಳೆಲ್ಲ ಹಸಿರಾದಂತೆ... ಬಾಳೆಲ್ಲ ಹಸಿರಾದಂತೆ...



Credits
Writer(s): R.n. Jayagopal, M Ranga Rao
Lyrics powered by www.musixmatch.com

Link