Ughey Ughey

ಉಘೇ ಉಘೇ ಉಣ್ಣಿಮೆ ಬಂದಾಯ್ತು
ಎಡ ಬಲ ಮೆಲ್ಲನೆ ಒಂದಾಯ್ತು
ಉಘೇ ಉಘೇ ಉಣ್ಣಿಮೆ ಬಂದಾಯ್ತು
ಗಂಗೆ ತುಂಗೆ ಒಟ್ಟಿಗೆ ಸೇರಯ್ತು
ಎರಡು ಕೈ ಕೂಡಿ ಈಗ ಬಂತು ಚಪ್ಪಾಳೆ
ಮುಂದೆ ಐತೆ ಮಾರಿಹಬ್ಬ ಕಾಲದ ಲೀಲೆ
ಹೂವು ಮುಳ್ಳು ಜೊತೆ ಜೊತೆ ಸೇರಿ ಈಗ ಹೊಸ ಕತೆ
ತಾಕತ್ತು ತಾಕತ್ತು ಬೇಕು ತಾಕತ್ತು ಗೆಲ್ಲೋಕೆ ಜಗತ್ತು ಬೇಕು ತಾಕತ್ತು
ಆಪತ್ತು ಆಪತ್ತು ಸುತ್ತ ಆಪತ್ತು ಹುತ್ತದಲ್ಲಿ ಕೈ ಇಟ್ರೆ ತುಂಬಾ ಆಪತ್ತು
ಉಘೇ ಉಘೇ ಉಣ್ಣಿಮೆ ಬಂದಾಯ್ತು
ಎಡ ಬಲ ಮೆಲ್ಲನೆ ಒಂದಾಯ್ತು
ಹೊರಡೋ ಮಿಂಚು ಕಣ್ಣಲ್ಲಿ ಹಾರಡೋ ಆಸೆ ಎದೆಯಲ್ಲಿ
ಸ್ನೇಹಕ್ಕೆ ಪ್ರಾಣ ನೀಡುವೆ ನಿಯತ್ತು ಉಂಟು ಉಸಿರಲ್ಲಿ
ಇಟ್ಟ ಹೆಜ್ಜೆ ದಿಟ್ಟವಾಗಿದೆ ಇಲ್ಲಿ ಕಿಚ್ಚಿನಲ್ಲಿ
ಇನ್ನು ಮುಂದೆ ಗುರಿಯೂ ಒಂದೇ ನಮ್ಮ ಹಕ್ಕು ಸಿಕ್ಕೋ ತನಕ ನಿಲ್ಲೋದಿಲ್ಲಾ ಆರ್ಭಟ
ತಾಕತ್ತು ತಾಕತ್ತು ಬೇಕು ತಾಕತ್ತು ಗೆಲ್ಲೋಕೆ ಜಗತ್ತು ಬೇಕು ತಾಕತ್ತು
ಆಪತ್ತು ಆಪತ್ತು ಸುತ್ತ ಆಪತ್ತು ಹುತ್ತದಲ್ಲಿ ಕೈ ಇಟ್ರೆ ತುಂಬಾ ಆಪತ್ತು
ಮೌನನೇ ಮಾತು ನೋಡಿಲ್ಲಿ ಸನ್ನೆಗಳೇ ಭಾಷೆ ಬಾಳಲ್ಲಿ
ಭಾವನೆಗೆ ಬಣ್ಣ ಹಚ್ಚೋಕೆ ನೋಟಗಳ ಬಾಣ ಸಾಕಿಲ್ಲಿ
ಎರಡು ಹೃದಯ ಒಂದೇಯಾಗಿದೆ ಇಲ್ಲಿ ಪ್ರೀತಿಯಲ್ಲಿ
ಮುಗ್ದ ಮನಸು ಕೋಟಿ ಕನಸು ಹೂವು ದುಂಬಿ ಪ್ರೇಮ ನಂಬಿ ತೇಲಾಡೌರೆ ಬಾಳಲ್ಲಿ
ತಾಕತ್ತು ತಾಕತ್ತು ಬೇಕು ತಾಕತ್ತು ಗೆಲ್ಲೋಕೆ ಜಗತ್ತು ಬೇಕು ತಾಕತ್ತು
ಆಪತ್ತು ಆಪತ್ತು ಸುತ್ತ ಆಪತ್ತು ಹುತ್ತದಲ್ಲಿ ಕೈ ಇಟ್ರೆ ತುಂಬಾ ಆಪತ್ತು
ಉಘೇ ಉಘೇ ಉಣ್ಣಿಮೆ ಬಂದಾಯ್ತು
ಎಡ ಬಲ ಮೆಲ್ಲನೆ ಒಂದಾಯ್ತು



Credits
Writer(s): Ghouse Peer, S A Lokesh Kumar
Lyrics powered by www.musixmatch.com

Link