Naa Hege Helali (From "BMW")

ನಾ ಹೇಗೆ ಹೇಳಲಿ ಕೂಡಿಟ್ಟ ಮಾತನು
ನಾ ಹುಡುಗನೇ ಆದರೂ ಏಕೋ ನಾಚಿಕೆ
ನನಗಂತೂ ಸೋಜಿಗ ತುಸು ಹತ್ತಿರ ಈಗೀಗ
ಬಹುಪಾಲು ಹೃದಯವು ನಿಂದೆ ಆಗಿದೆ
ಏನಾದರೂ ಅಂದುಕೋ
ಒಂದಿಷ್ಟು ನೀ ಸಹಿಸಿಕೋ

I wanna say something
I wanna say (I wanna say)
I wanna say (I wanna say)
I wanna say (I wanna say)

ನಾ ಹೇಗೆ ಹೇಳಲಿ ಕೂಡಿಟ್ಟ ಮಾತನು
ನಾ ಹುಡುಗನೇ ಆದರೂ ಏಕೋ ನಾಚಿಕೆ

ಇರಲಿ ಹೀಗೆ ಸಲಿಗೆ ಏಕಿಡುವೆ ಅಲ್ಪವಿರಾಮ ಅಳಿಸಬಾರದೇನು?
ಹೆಚ್ಚು ಕಡಿಮೆ ನನಗೆ ಶುರುವಾಗಿದೆ ಹೊಸ ಭಾವ ಬಿಡಿಸಿ ಹೇಳಲೇನು?
ಇನ್ನು ಚರ್ಚೆ ಮಾಡಲಾರೆ ಮತ್ತೆ ಅರ್ಜಿ ಹಾಕಲಾರೆ
ನಡು ಬೀದಿಯಲ್ಲಿ ನಿಂತು ಹೇಳಿಬಿಡಲೇ ಈಗಲೇ

ನಾ ಹೇಗೆ ಹೇಳಲಿ ಕೂಡಿಟ್ಟ ಮಾತನು
ನಾ ಹುಡುಗನೇ ಆದರೂ ಏಕೋ ನಾಚಿಕೆ

(All I need in life is your love
Just be my baby
Each and every heartbeat says
'You are my girl, your are my lady')

ನವಿಲುಗರಿಯ ನವಿರು ಆ ನಿನ್ನ ಮೊಗದ ನಗುವು ನನಗೆ ಮಿಸಲೇನು?
ನಿನ್ನ ಕನಸಿನಲ್ಲಿ ಸುಳಿದಾಡೋ ತುಂಟ ತರಲೆ ನಾನಗಲೇನು
ಇನ್ನು ನಾನು ಕಾಯಲಾರೆ ಸುಮ್ಮನೆ ಕೂರಲಾರೆ
ನಡು ಬೀದಿಯಲ್ಲಿ ನಿಂತು ಹೇಳಿಬಿಡಲೇ ಈಗಲೇ

ನಾ ಹೇಗೆ ಹೇಳಲಿ ಕೂಡಿಟ್ಟ ಮಾತನು
ನಾ ಹುಡುಗನೇ ಆದರೂ ಏಕೋ ನಾಚಿಕೆ
ನನಗಂತೂ ಸೋಜಿಗ ತುಸು ಹತ್ತಿರ ಈಗೀಗ
ಬಹುಪಾಲು ಹೃದಯವು ನಿಂದೆ ಆಗಿದೆ



Credits
Writer(s): Gaurav, Sriram Gandharva
Lyrics powered by www.musixmatch.com

Link