Heartu Yako

ಹಾರ್ಟು ಯಾಕೋ ಹಾಳಾಗ್ ಹೋಗಿದೆ
ಮಾತು ಕೇಳದೆ ಯಕ್ಕುಟ್ ಹೋಗಿದೆ
ಪಾರ್ಟು ಪಾರ್ಟು ಟೈಟ್ ಆಗೋಗಿದೆ
ಕಿಕ್ಕು ಏರಿದೆ ಗುಂಡು ಹಾಕದೆ

ಹಾರ್ಟು ಯಾಕೋ ಹಾಳಾಗ್ ಹೋಗಿದೆ
ಮಾತು ಕೇಳದೆ ಯಕ್ಕುಟ್ ಹೋಗಿದೆ
ಪಾರ್ಟು ಪಾರ್ಟು ಟೈಟ್ ಆಗೋಗಿದೆ
ಕಿಕ್ಕು ಏರಿದೆ ಗುಂಡು ಹಾಕದೆ

ಅಯ್ಯಯ್ಯೋ ನಿನ್ನ ಕಂಡು ತಲೆ ಇಂದು ತಿರುಗಿದೆ
ಅಬ್ಬಬ್ಬಾ ನಿನ್ನ ನೋಟ ಮೈಯ್ಯ ಮಾಟ ಕಿರಿಕ್ ಇದೆ
ನಾ ಪಕ್ಕ ಲೋಕಲ್ಲು ಆಗೋದೆ ಪಗಲ್ಲು
ಡೇ ಅಂಡ್ ನೈಟ್ ಹೊಡಿತೀನಿ ನಿನ್ ಹಿಂದೆ ಸೈಕಲ್ಲು

ಬ ಬ ಬ ಬಾರೆ ಹುಡುಗಿ ನೀ
ನೊ ನೊ ನೊ ನೋಡೇ ತಿರುಗಿ
ಅಬ್ಬಬ್ಬಾ ಎಂತ ಸ್ಮೈಲು
ಅಯ್ಯಯ್ಯೋ ಹಾರ್ಟು ಫೇಲು

ಹಾರ್ಟು ಯಾಕೋ ಹಾಳಾಗ್ ಹೋಗಿದೆ
ಮಾತು ಕೇಳದೆ ಯಕ್ಕುಟ್ ಹೋಗಿದೆ
ಪಾರ್ಟು ಪಾರ್ಟು ಟೈಟ್ ಆಗೋಗಿದೆ
ಕಿಕ್ಕು ಏರಿದೆ ಗುಂಡು ಹಾಕದೆ

ಹಸಿವು ಇಲ್ಲ ನಿದ್ದೆನು ಇಲ್ಲ
ಬಿರಿಯಾನಿ ಯಾಕೋ ಟೇಸ್ಟೇ ಇಲ್ಲ
ದಮ್ಮು ಇಲ್ಲ ಎಣ್ಣೇನು ಇಲ್ಲ
ಫ್ರೆಂಡ್ಸು ಕೂಡ ಬೇಕಾಗಿಲ್ಲ
ಅರೆ ನಿನ್ನ ಬಿಟ್ಟು ಬೇರೆ ಏನು ಕಾಣ್ತಾನೆ ಇಲ್ಲ
ಅರೆ ನನ್ನ ಬಿಟ್ಟು ನಿನ್ನ ಹಿಂಗೇ ಪ್ರೀತ್ಸೋನ್ ಸಿಗಲ್ಲ

ಡೈಲಿ ಲೈನು ಹಾಕ್ತಿನಿ
ಬಾಡಿ ಗಾರ್ಡು ಅಯ್ತಿನಿ
ಬ್ಯಾಡ ಅಂದ್ರೆ ಸಾಯ್ತಿನಿ
ನಾ ಸತ್ತ ಮ್ಯಾಲೆ ದೆವ್ವ ಆಗಿ ಕಾಡ್ತಿನಿ

ಹಾರ್ಟು ಯಾಕೋ ಹಾರ್ಟು ಯಾಕೋ

ಹಾರ್ಟು ಯಾಕೋ ಹಾಳಾಗ್ ಹೋಗಿದೆ
ಮಾತು ಕೇಳದೆ ಯಕ್ಕುಟ್ ಹೋಗಿದೆ
ಪಾರ್ಟು ಪಾರ್ಟು ಟೈಟ್ ಆಗೋಗಿದೆ
ಕಿಕ್ಕು ಏರಿದೆ ಗುಂಡು ಹಾಕದೆ

ಅಯ್ಯಯ್ಯೋ ನಿನ್ನ ಕಂಡು ತಲೆ ಇಂದು ತಿರುಗಿದೆ
ಅಬ್ಬಬ್ಬಾ ನಿನ್ನ ನೋಟ ಮೈಯ್ಯ ಮಾಟ ಕಿರಿಕ್ ಇದೆ
ನಾ ಪಕ್ಕ ಲೋಕಲ್ಲು ಆಗೋದೆ ಪಗಲ್ಲು
ಡೇ ಅಂಡ್ ನೈಟ್ ಹೊಡಿತೀನಿ ನಿನ್ ಹಿಂದೆ ಸೈಕಲ್ಲು

ಬಾ ಬಾ ಬಾ ಬಾರೆ ಹುಡುಗಿ ನೀ
ನೊ ನೊ ನೊ ನೋಡೇ ತಿರುಗಿ
ಅಬ್ಬಬ್ಬಾ ಎಂತ ಸ್ಮೈಲು
ಅಯ್ಯಯ್ಯೋ ಹಾರ್ಟು ಫೇಲು

ಬ ಬ ಬ ಬಾರೆ ಹುಡುಗಿ ನೀ
ನೊ ನೊ ನೊ ನೋಡೇ ತಿರುಗಿ
ಅಬ್ಬಬ್ಬಾ ಎಂತ ಸ್ಮೈಲು
ಅಯ್ಯಯ್ಯೋ ಹಾರ್ಟು ಫೇಲು



Credits
Writer(s): D. Imman, Anil
Lyrics powered by www.musixmatch.com

Link