Barko Nin Hane Bara

ಬರ್ಕೊ ನಿನ್ ಹಣೆ ಬರ
ನಿಂಗಿಷ್ಟ ಬಂದ ಥರಾ
ಒಂಚೂರು ಹೊಸ ಥರಾ
ನೀನೆ ನೀನೆ
ನಿಂಗೆ ನೀನೆ

Open the doors, let me show you something
You got to call me
My name is ರಹೀಮ್
Every day that I keep hunting
Let me go on
Let me go strong

'ಗಾಳಿ ಬಂದಾಗ ತೂರಿಕೋ' ಅನ್ನೋ ಗಾದೆ ಇದೆ
Oh move it move it all time
Everyday I believe that I will be fine
Someone good in the future
I think I will be fine

ಬರ್ಕೊ ನಿನ್ ಹಣೆ ಬರ (ಹಣೆ ಬರ)
ನಿಂಗಿಷ್ಟ ಬಂದ ಥರಾ (ಬಂದ ಥರಾ)
ಒಂಚೂರು ಹೊಸ ಥರಾ (ಹೊಸ ಥರಾ)
ನೀನೆ ನೀನೆ
ನಿಂಗೆ ನೀನೆ (ನಿಂಗೆ ನೀನೆ)

Open the doors, let me show you something
You got to call me
My name is ರಹೀಮ್
Every day that I keep hunting
Let me go on
Let me go strong

ದುಡ್ಡು ಕಾಸು ಇದ್ರೆ ಇಲ್ಲಿ ದೊಡ್ಡೋರ್ ಚಿಕ್ಕೋರ್ ಅನ್ನೊಂಗಿಲ್ಲ
Salute-u ಹೊಡ್ದು ಎಲ್ಲಾರೂನು ಬಾಯಿ ಬಿಡ್ತಾರೆ
ಅಪ್ಪ ಅಮ್ಮ friends-u ಎಲ್ಲ ಎಂತೋರಾದ್ರು ಪರವಾಗಿಲ್ಲ
ಕಾಸು ತೋರ್ಸು ಅಷ್ಟೇ ಸಾಕು ಹಿಂದೆ ಬರ್ತಾರೆ
ಕಾಸಿದ್ರೆ ಸತ್ಯಾನ ಕೊಳ್ಳಬೋದು
ಕೊಳ್ಳಬೋದು ಇಲ್ಲಾಂದ್ರೆ ಕೊಲ್ಲಬೋದು
Note-ಇದ್ರೆ ನ್ಯಾಯಾನ ಜೇಬಲ್ಲಿ
ಲೋಕಾನ ಮೂಲೇಲಿ ತಳ್ಳಬೋದು

ಬರ್ಕೊ ನಿನ್ ಹಣೆ ಬರ
ನಿಂಗಿಷ್ಟ ಬಂದ ಥರಾ
ಒಂಚೂರು ಹೊಸ ಥರಾ
ನೀನೆ ನೀನೆ
ನಿಂಗೆ ನೀನೆ

Open the doors, let me show you something
You got to call me
My name is ರಹೀಮ್
Every day that I keep hunting
Let me go on
Let me go strong

ಪಾಪ ಪುಣ್ಯ ಅನ್ನೋದೆಲ್ಲ ಪುಸ್ತಕದ ಬದನೇಕಾಯಿ
ತಿನ್ನೋದಕ್ಕೆ ಉಪಯೋಗ ಆಗೋದೇ ಇಲ್ಲ
ಸರಿ ತಪ್ಪು ಅನ್ನೋದೆಲ್ಲ ಮಾನವರ ಲೆಕ್ಕಾಚಾರ
ನಿನ್ನ ದಾರಿ ನೀನು ನೋಡು ತಪ್ಪೇನು ಇಲ್ಲ
ಯಾಮಾರೋ ಮಂದಿನ ಯಾಮಾರ್ಸೊ ಮಂದಿನು ಇರ್ತಾರೆ
ಇಷ್ಟೇನೆ ಈ ಲೋಕ
ಮದ್ದಾನೆ ನುಗ್ಗಿದೆ ಹೆದ್ದಾರಿ
ನೀ ನೋಡು ನಿನ ದಾರಿ
ಇದಕಿಂತ ಹೇಳ್ಬೇಕಾ

ಬರ್ಕೊ ನಿನ್ ಹಣೆ ಬರ
ನಿಂಗಿಷ್ಟ ಬಂದ ಥರಾ
ಒಂಚೂರು ಹೊಸ ಥರಾ
ನೀನೆ ನೀನೆ
ನಿಂಗೆ ನೀನೆ

Open the doors, let me show you something
You got to call me
My name is ರಹೀಮ್
Every day that I keep hunting
Let me go on
Let me go strong

'ಗಾಳಿ ಬಂದಾಗ ತೂರಿಕೋ' ಅನ್ನೋ ಗಾದೆ ಇದೆ
Oh move it move it all time
Everyday I believe that I will be fine
Someone good in the future
I think I will be fine



Credits
Writer(s): Vijay Antony, V Nagendra Prasad
Lyrics powered by www.musixmatch.com

Link