Aane Is Da Elephanta

ಆನೆ ಇಸ್ ದ ಎಲಿಫೆಂಟಾ
ಜಿಂಕೆ ಇಸ್ ದ ಡಿಯರ್ಸಾ
ಮುದ್ದೆ ಇಸ್ ದ ರಾಗಿ ಬಾಲ
ಜಿಗರಿ ಜ್ಯಾಗರಿ ಉಂಡೆ ಬೆಲ್ಲ

ಹೇ... ಆನೆ ಇಸ್ ದ ಎಲಿಫೆಂಟಾ
ಜಿಂಕೆ ಇಸ್ ದ ಡಿಯರ್ಸಾ
ಮುದ್ದೆ ಇಸ್ ದ ರಾಗಿ ಬಾಲ
ಜಿಗರಿ ಜ್ಯಾಗರಿ ಉಂಡೆ ಬೆಲ್ಲ

ವಾಟ್ ಇಸ್ ಯುವರ್ ನೇಮು ರಿಂಗ ರಿಂಗ
ಇಂಗ್ಲೀಷು ಯಕ್ಕುಟ್ ಹೋಗ
ವಾಟ್ ಇಸ್ ಯುವರ್ ನೇಮ್ ರಿಂಗ ರಿಂಗ
ಇಂಗ್ಲೀಷು ಯಕ್ಕುಟ್ ಹೋಗ

ದೈಯ್ಯಾ ದೈಯ್ಯಾ ಹುಲಿರಾಯ
ನೋ ಟೈಗರ್ ಇನ್ ದ ಫಾರೆಸ್ಟ್ ಯಾ
ದೈಯ್ಯಾ ದೈಯ್ಯಾ ಹುಲಿರಾಯ
ನೋ ಟೈಗರ್ ಇನ್ ದ ಫಾರೆಸ್ಟ್ ಯಾ
ದೈಯ್ಯಾ ದೈಯ್ಯಾ ಹುಲಿರಾಯ
ನೋ ಟೈಗರ್ ಇನ್ ದ ಫಾರೆಸ್ಟ್ ಯಾ

ಕಾಡೆಂಡಾಲು ಕಟಿಂಗ್ ಕಟಿಂಗ್ ಕಟಿಂಗ್
ಬಾಂಬ೦ಡಾಲು ಪುಟ್ಟಿಂಗ್ ಪುಟ್ಟಿಂಗ್ ಪುಟ್ಟಿಂಗ್
ಬಾವ ಬಾವ ಬ್ಲಾಕು ಸಿಪ್ಪು ಹಾವು ಏಣಿ ಉಲ್ಲ
ಹುಸೇನಪ್ಪ ತುಕಾಳವ್ವ ಟೌನಿಗ್ ಹೋದ್ರು ಎಲ್ಲ

ಕಾಡು ಪೀಪಲ್ ಗೋಯಿಂಗ್ ನಾಡು
ಟೈಗರ್ ಗಾನು ಓ ಮೈ ಗಾಡು
ಹ್ಯಾವಿಂಗ್ ಹೆಣ್ಣುಬಿರಾಮು ನಂಟು
ನಾವು ಎತ್ತಬೇಕು ಟೆಂಟು
ಕೇಳಲ್ಲ ಗೌರುಮೆಂಟು

ದೈಯ್ಯಾ ದೈಯ್ಯಾ ಹುಲಿರಾಯ
ನೋ ಟೈಗರ್ ಇನ್ ದ ಫಾರೆಸ್ಟ್ ಯಾ
ದೈಯ್ಯಾ ದೈಯ್ಯಾ ಹುಲಿರಾಯ
ನೋ ಟೈಗರ್ ಇನ್ ದ ಫಾರೆಸ್ಟ್ ಯಾ
ದೈಯ್ಯಾ ದೈಯ್ಯಾ ಹುಲಿರಾಯ
ನೋ ಟೈಗರ್ ಇನ್ ದ ಫಾರೆಸ್ಟ್ ಯಾ

ಗೋಪಿ ಮಂಜರಿ, ನೂಡಲ್ಸು, ಕಬಾಬು
ಡಾಕ್ಟ್ರು ಶಾಪು ಪಕ್ದಲ್ ಗಾಡಿ ಹಾಕೊವ್ನ್ ಬಾಸು
ಗ್ಯಾಸುಟ್ರಿಕ್ಕು ಲೂಜು ಮೋಸನ್, ಸಿಕ್ಕ ಪಟ್ಟೆ ವಾಂತಿ
ಒನ್ ಒನ್ ಟೈಮು ಮದ್ದು
ಒನ್ ಒನ್ ಟೈಮು ವಿಮಲು ಕಾಂತಿ

ಟೌನಾಗೈತೆ ಒಂದು ಬಾರು
ಕಟಿಂಗ್ ಶಾಪು, ಕ೦ಪೂಟರು, ಕಾರು
ಹೊಟ್ಲಲ್ ಇಡ್ಲಿ ಸಾಂಬಾರು
ಹೊಸ್ದಾಗಾಕವ್ರೆ ಟಾರು
ಬೋರು ವೆಲ್ಲು ವಾಟರ್ರು

ದೈಯ್ಯಾ ದೈಯ್ಯಾ ಹುಲಿರಾಯ
ನೋ ಟೈಗರ್ ಇನ್ ದ ಫಾರೆಸ್ಟ್ ಯಾ
ದೈಯ್ಯಾ ದೈಯ್ಯಾ ಹುಲಿರಾಯ
ನೋ ಟೈಗರ್ ಇನ್ ದ ಫಾರೆಸ್ಟ್ ಯಾ
ದೈಯ್ಯಾ ದೈಯ್ಯಾ ಹುಲಿರಾಯ
ನೋ ಟೈಗರ್ ಇನ್ ದ ಫಾರೆಸ್ಟ್ ಯಾ

ಕೈಯಾಗಿರೋ ಮೊಬೈಲಲ್ಲಿ ಐತೆ ಮೆಮೊರಿ ಕಾಳ್ಡು
ಹಂಸಲೇಖ ರವಿಚಂದ್ರನ್ದ್ ಎರ್ಡ್ ಸಾವ್ರ ಹಾಡು
ಇನ್ಕಮಿಂಗ್-ಉ ಔಟ್ಗೋಯಿಂಗ್-ಉ ಸಿಗುನಲ್ಲೇ ಸಿಗಲ್ಲ
ಎತ್ಲಾಕಡೆ ತಿರ್ಗುದ್ರುವೇ ಕಡ್ಡಿ ಎದ್ದೋಳಲ್ಲ

ನಮ್ದೇನೈತೆ ಎಲ್ಲ ಅವ೦ದೆಯಾ
ಕಾಡಿನ್ ರಾಜ ಹುಲಿರಾಯ

ಐ ಆಮ್ ರಾಜ, ಐ ಆಮ್ ಕಾಡಿನ ರಾಜ
ನಾನೇ ನಾನೇ ನಾನೇ ಹುಲಿರಾಯ
ನಾನೇ ನಾನೇ ನಾನೇ ಹುಲಿರಾಯ

ಆನೆ ಇಸ್ ದ ಎಲಿಫೆಂಟಾ
ಜಿಂಕೆ ಇಸ್ ದ ಡಿಯರ್ಸಾ
ಮುದ್ದೆ ಇಸ್ ದ ರಾಗಿ ಬಾಲ
ಜಿಗರಿ ಜ್ಯಾಗರಿ ಉಂಡೆ ಬೆಲ್ಲ

ವಾಟ್ ಇಸ್ ಯುವರ್ ನೇಮು ರಿಂಗ ರಿಂಗ
ಇಂಗ್ಲೀಷು ಯಕ್ಕುಟ್ ಹೋಗ
ವಾಟ್ ಇಸ್ ಯುವರ್ ನೇಮ್ ರಿಂಗ ರಿಂಗ
ಇಂಗ್ಲೀಷು ಯಕ್ಕುಟ್ ಹೋಗ

ಇಂಗ್ಲೀಷು ಯಕ್ಕುಟ್ ಹೋಗ
ಇಂಗ್ಲೀಷು ಯಕ್ಕುಟ್ ಹೋಗ
ಇಂಗ್ಲೀಷು ಯಕ್ಕುಟ್ ಹೋಗ
ಇಂಗ್ಲೀಷು ಯಕ್ಕುಟ್ ಹೋಗ



Credits
Writer(s): Aravind Kaushik Unknown Composer, Arjun Ramu Unknown Composer
Lyrics powered by www.musixmatch.com

Link