Prema Geema Jaanedo

ಪ್ರೇಮ ಗೀಮ ಜಾನೆ ದೋ
ಎಲ್ಲ ಮಾಯವೋ
ಪ್ರೇಮೆ ಶರಣಂ ಗಚ್ಛಮೀ
ಅಂದ್ರೆ ಮೋಸವೋ
ನೀರಲ್ಲಿ ಕಂಡೆ ನಾನು ಆ ಮೀನಿನ ಹೆಜ್ಜೆ
ಕಣ್ಣಿಗೆ ಕಾಣಲಿಲ್ಲ ಆ ಬಣ್ಣದ ಗೆಜ್ಜೆ
ಪ್ರೇಮ ಗೀಮ ಜಾನೆ ದೋ
ಎಲ್ಲ ಮಾಯವೋ
ಪ್ರೇಮೆ ಶರಣಂ ಗಚ್ಛಮೀ
ಅಂದ್ರೆ ಮೋಸವೋ
ನಗುತ ಬರುವ
ಕನಸು ಕೊಡುವ
ಮನಸು ಮುರಿವ
ತನುವ ಸುಡುವ
ಈ ಪ್ರೀತಿ ನೆ ಸುಳ್ಳು
ಕಣ್ಣಲ್ಲಿ ನ ಮುಳ್ಳು
ಪ್ರೇಮದ ಅರಮನೆಯೇ
ಗಾಳಿಯ ಗೋಪುರವೋ
ಪ್ರೇಮದ ಗೆಳೆತನವೇ
ನಾಗರ ಚುಂಬನವೋ
ಎಲ್ಲ ನಾಟಕವೋ
ಎಲ್ಲ ಬೂಟಕವೋ
ಪ್ರೇಮ ಗೀಮ ಜಾನೆ ದೋ"
ನೀರಲ್ಲಿ ಕಂಡೆ ನಾನು ಆ ಮೀನಿನ ಹೆಜ್ಜೆ...
ಪ್ರೇಮೆ ಶರಣಂ ಗಚ್ಛಮೀ
ಅಂದ್ರೆ ಮೋಸವೋ
ಪಾರ್ವತಿ ಇಲ್ಲದ ಪರಮೇಶ ಏತಕೋ ಈ ವಣ ಘೋಷ
ಪ್ರೇಮವೇ ಜೀವನ ಸಂದೇಶ ತಗೆದಿರಿಸೋ ನಿನ್ನ ವೇಷ

ಪ್ರಳಯ ಬರಲಿ
ವೀಳೆಯ ತರಲಿ
ಅವಳೇ ಬರಲಿ
ಉಸಿರೇ ಬಿಡಲಿ
ನನಗೇನು ಬೇಕಿಲ್ಲ
ನನಗ್ ಯಾರ ಹಂಗಿಲ್ಲ
ನಾನೇ ಸಂಗೀತ
ನಾನೇ ವೇದಾಂತ
ಆದಿ ಅಂತ್ಯಕ್ಕೂ
ನನದೇ ಸಿದಂಥ
ನಾನೇ ನಾದಮಯ
ನಾನೇ ದಿಗ್ವಿಜಯ
ಪ್ರೇಮ ಗೀಮ ಜಾನೆ ದೋ
ಎಲ್ಲ ಮಾಯವೋ
ಪ್ರೇಮೆ ಶರಣಂ ಗಚ್ಛಮೀ
ಅಂದ್ರೆ ಮೋಸವೋ
ನೀರಲ್ಲಿ ಕಂಡೆ ನಾನು ಆ ಮೀನಿನ ಹೆಜ್ಜೆ
ಕಣ್ಣಿಗೆ ಕಾಣಲಿಲ್ಲ ಆ ಬಣ್ಣದ ಗೆಜ್ಜೆ
ಪ್ರೇಮ ಗೀಮ ಜಾನೆ ದೋ
ಎಲ್ಲ ಮಾಯವೋ
ಪ್ರೇಮೆ ಶರಣಂ ಗಚ್ಛಮೀ
ಅಂದ್ರೆ ಮೋಸವೋ



Credits
Writer(s): Hamsalekha
Lyrics powered by www.musixmatch.com

Link