Gamyave

ಗಮ್ಯವೇ... ಅದೆಲ್ಲಿ ಎಲ್ಲಿ ನೀನು
ಸಾಗುವೇ... ಇದೆಲ್ಲಿ ಎಲ್ಲಿ ನಾನು
ಈ ಚೇತನ ಅನಿಕೇತನ ಆಗಬೇಕು ಎಂದು
ಅಲೆ ಅಲೆಯುತಾ ಜಗ ಮರೆಯುತ ಕಳೆದು ಹೋಗುತಾ
ಗಮ್ಯವೇ... ಅದೆಲ್ಲಿ ಎಲ್ಲಿ ನೀನು
ಸಾಗುವೇ... ಇದೆಲ್ಲಿ ಎಲ್ಲಿ ನಾನು

ಈ ಜೀವನ ಒಂದು ಯಾತ್ರೆಯು
ನೂರಾರು ಇಲ್ಲಿ ಕವಲುದಾರಿ
ಈ ಜೀವಕೆ ಚುಚ್ಚೋದೇತಕೆ
ಆಗಾಗ ನೆನಪು ಎಂಬ ಚೂರು
ಹೊರಟೆನು. ಹುಡುಕಲು ಈ ಸಂತೆಯಲ್ಲಿ
ಹೊರಟೆನು ಹುಡುಕಲು ಈ ಸಂತೆಯಲ್ಲಿ
ನನ್ನನ್ನೇ ನಾ

ಗಮ್ಯವೇ... ಅದೆಲ್ಲಿ ಎಲ್ಲಿ ನೀನು
ಸಾಗುವೇ... ಇದೆಲ್ಲಿ ಎಲ್ಲಿ ನಾನು
ಗಮ್ಯವೇ... ಅದೆಲ್ಲಿ ಎಲ್ಲಿ ನೀನು
ಸಾಗುವೇ... ಇದೆಲ್ಲಿ ಎಲ್ಲಿ ನಾನು



Credits
Writer(s): Kaviraj, S A Lokesh Kumar
Lyrics powered by www.musixmatch.com

Link