Full Bottlu

Full bottle-u ಒಡ್ದನ್ಗೆ love-u
Kick-u ಇಳಿದೋದ್ರೆ ತೊಂಬಾನೆ ನೋವು

Full bottle-u ಒಡ್ದನ್ಗೆ love-u
Kick-u ಇಳಿದೋದ್ರೆ ತೊಂಬಾನೆ ನೋವು
Full bottle-u ಒಡ್ದನ್ಗೆ love-u
Kick-u ಇಳಿದೋದ್ರೆ ತೊಂಬಾನೆ ನೋವು
Love-ಆದ್ರೆ romance-u
Miss-ಆದ್ರೆ ನಿಮ್ಹಾನ್ಸು
ಸಿಗಬ್ಯಾಡ ಇನ್ಯಾವತ್ತು
ಈ love-u ಬೇಡ
ಈ ನೋವು ಬೇಡ
ನಿನ್ ಹಿಂದೆ ಬಿದ್ದು
ಸಾಯೋದು ಬೇಡ
ಈ love-u ಬೇಡ
ಈ ನೋವು ಬೇಡ
ನಿನ್ ಹಿಂದೆ ಬಿದ್ದು
ಸಾಯೋದು ಬೇಡ

ಹೇ ಸಿಕ್ಕಾಪಟ್ಟೆ feeling-u
ನೀ ಎದೆಗೆ ಒದ್ದು ಹೋದಮ್ಯಾಲೆ
ನಾ ನನ್ಪಾಡಿಗ್ ಹಾಯಾಗಿದ್ದೆ
ನೀ ಯಾಕೆ ಬಂದೆ ಕಣ್ಣ ಮುಂದೆ
ಲೇ, ಹೋಗೇಲೇ
ನಿನ್ನ ನೆನಪಲ್ಲೇ ಇನ್ನೂ ಸ್ವಲ್ಪ ಜಾಸ್ತಿ ಕುಡಿದೆ
ಲೇ, ಕೇಳೇಲೇ
ನನ್ನ ನೋವಿಗೆಲ್ಲ tonic ಇದು ಬೇಜಾರ್ ಅಂತೂ ಮಾಡೋದಿಲ್ವೆ

ಈ love-u ಬೇಡ
ಈ ನೋವು ಬೇಡ
ನಿನ್ ಹಿಂದೆ ಬಿದ್ದು
ಸಾಯೋದು ಬೇಡ
ಈ love-u ಬೇಡ
ಈ ನೋವು ಬೇಡ
ನಿನ್ ಹಿಂದೆ ಬಿದ್ದು
ಸಾಯೋದು ಬೇಡ

ಈ ಮನಸ್ಯಾಕೋ ಅಳ್ತಾಯಿದೆ
ನಿನ ನೆನಪಿನಲ್ಲಿ ಕೊರಗಿ ಕೊರಗಿ
ಈ ಮನಸೊಂದು ಹಾಳೆ ಥರಾ
ಹರಿದು ಹಾಕಿ ಎಸೆದುಬಿಟ್ಲು
ಹೇ, ಯಾವನೋ
ದುಡ್ಡು ಅನ್ನೋದನ್ನ ಕಂಡು ಹಿಡಿದ ಪರಮ ಗುರು
ನಮಗೆ ನೋವಾದ್ರೆ ನಾವು ಹುಡುಕೋದೇನೆ ಗಲ್ಲಿಲಿರೋ winestore-u local bar-u

Full bottle-u ಒಡ್ದನ್ಗೆ love-u
Kick-u ಇಳಿದೋದ್ರೆ ತೊಂಬಾನೆ ನೋವು
Love-ಆದ್ರೆ romance-u
Miss-ಆದ್ರೆ ನಿಮ್ಹಾನ್ಸು
ಸಿಗಬ್ಯಾಡ ಇನ್ಯಾವತ್ತು
ಈ love-u ಬೇಡ
ಈ ನೋವು ಬೇಡ
ನಿನ್ ಹಿಂದೆ ಬಿದ್ದು
ಸಾಯೋದು ಬೇಡ
ಈ love-u ಬೇಡ
ಈ ನೋವು ಬೇಡ
ನಿನ್ ಹಿಂದೆ ಬಿದ್ದು
ಸಾಯೋದು ಬೇಡ
ಸಾಯೋದೆ ಬೇಡ



Credits
Writer(s): V. Nagendra Prasad, Manoj S
Lyrics powered by www.musixmatch.com

Link