Mula Mula

ಮುಲ ಮುಲ ಮುಲ ಮುಲ ಅಂತೈತೆ
ಕಂಬಳಿ ಹುಳ ಹರಿದಂಗೈತೆ
ಲಾಡು ಬಂದು ಬಾಯಿಗೆ ಬಿದ್ದಂಗೈತೆ
Love virus-u enterಗೈತೆ
Life system-u hang ಆಗೈತೆ
ಮನಸ್ಯಾಕೋ crash ಆಗಿ ಹೋಯ್ತೆ
ಅಯ್ಯೋ voltage ಹೆಚ್ಚಾಯ್ತು
ಪ್ರಾಯದ fuse ಹೊಯ್ತು
ನನ್ನ ಎದೆಗ್ಯಾಕೋ ಕನ್ನ ಬಿದ್ದು
100ಗೆ phone ಹೋಯ್ತು
ನೆಮ್ದೀಲಿ ಇದ್ದ ಹುಡುಗನ ಮೆದುಳಿಗೆ ಬೆಂಕಿ ಬಿತ್ತು
ಏ ಕಣ್ಣೀರಿನ fire engine-u ಆರ್ಸೋಕಂತ ಬಂತು

ಮುಲ ಮುಲ ಮುಲ ಮುಲ ಅಂತೈತೆ
ಕಂಬಳಿ ಹುಳ ಹರಿದಂಗೈತೆ
ಲಾಡು ಬಂದು ಬಾಯಿಗೆ ಬಿದ್ದಂಗೈತೆ

ಅವಳ ಕನಸು ಕಾಡಿದೆ ನನ್ನ, ನಿದಿರೆಗವಳ ನಗುವಿನ ಗುನ್ನ
ಆಗೋದ್ಹೆಂಗೆ ನೋವಿನ ಈ ಸಾಲ ಮನ್ನಾ
ಈ ಹುಡುಗಿ ಪಡುಕೊಂಡವಳೇ ನನ್ನ ಕೊಲ್ಲೋ contract ಅನ್ನ
ಇವಳ ಮೇಲೆ ಹಾಕ್ಲೇ ಬೇಕು FIR ಅನ್ನ
ಸಾಯೋಕಂತು ಆಸೆಯಿಲ್ಲ
ಆದ್ರೂ ಸತ್ತಂಗ್ ಆಯ್ತೈತಲ್ಲ
ನಾಡಿ ಮಿಡಿತ ಕಣಿ ಹೇಳ್ತಲ್ಲ
ತಂದಾನ ತಂದಾನ ಅಂದು ಖುಷಿ ಖುಷಿ ಆಯ್ತಲ್ಲ
ಏನೋ ತಿಳಿದಿಲ್ಲ ಯಾಕೆ ಏನೋ ಏನೇನೋ
ನಾನು ನಾನಲ್ಲ ಎಲ್ಲೋ ಕಳೆದೋದ್ನೇನೋ

ಏನಾಯ್ತೋ ಏನಾಯ್ತೋ ನಂಗೆ ಹಿಂಗ್ಯಾಕಾಯ್ತೋ
Love ಆಯ್ತೋ ನೋವ್ ಆಯ್ತೋ ನೀ ಹೇಳು
ನೀ ಇರುವಾಗ ನಗುವ ನಾನು
ಹೋದಾಗ ಯಾತಕೋ pain-u
Pain ಯಾಕೋ wine ಆಗೈತೆ ಹೇಳೋ
ಅಯ್ಯೋ voltage ಹೆಚ್ಚಾಯ್ತು
ಪ್ರಾಯದ fuse ಹೊಯ್ತು
ನನ್ನ ಎದೆಗ್ಯಾಕೋ ಕನ್ನ ಬಿದ್ದು
100ಗೆ phone ಹೋಯ್ತು
ನೆಮ್ದೀಲಿ ಇದ್ದ ಹುಡುಗನ ಮೆದುಳಿಗೆ ಬೆಂಕಿ ಬಿತ್ತು
ಹೇ ಕಣ್ಣೀರಿನ fire engine-u ಆರ್ಸೋಕಂತ ಬಂತು
ಮುಲ ಮುಲ ಮುಲ ಮುಲ ಅಂತೈತೆ
ಕಂಬಳಿ ಹುಳ ಹರಿದಂಗೈತೆ
ಲಾಡು ಬಂದು ಬಾಯಿಗೆ ಬಿದ್ದಂಗೈತೆ
Love virus-u enterಗೈತೆ
Life system-u hang ಆಗೈತೆ
ಮನಸ್ಯಾಕೋ crash ಆಗಿ ಹೋಯ್ತೆ



Credits
Writer(s): Sridhar Saravanan
Lyrics powered by www.musixmatch.com

Link