Ondu Kanasina Hnde

ಒಂದು ಕನಸಿನ ಹಿಂದೆ ಹೂವಂಥ ಮನಸು
ಒಂದು ಕನಸಿನ ಹಿಂದೆ ಹೂವಂಥ ಮನಸು
ಕಣ್ಣೀರ ಕೊಳದಲ್ಲಿ ತಾವರೆಯ ಕನಸು
ಕಣ್ಣೀರ ಕೊಳದಲ್ಲಿ ತಾವರೆಯ ಕನಸು

ಒಂದು ಕನಸಿನ ಹಿಂದೆ
ಹೂವಂಥ ಮನಸು

ಬೆಳ್ಳಿ ಗೊಣಸಿನ ಕೆಳಗೆ ಕಾರ್ಮುಗಿಲ ಜೋಲಿ
ಹಿಂದೋ ಮುಂದೋ ತಿಳಿದವರು ಹೇಳಿ
ಬೆಳ್ಳಿ ಗೊಣಸಿನ ಕೆಳಗೆ ಕಾರ್ಮುಗಿಲ ಜೋಲಿ
ಹಿಂದೋ ಮುಂದೋ ತಿಳಿದವರು ಹೇಳಿ

ಒಂದು ಕನಸಿನ ಹಿಂದೆ ಹೂವಂಥ ಮನಸು
ಒಂದು ಕನಸಿನ ಹಿಂದೆ ಹೂವಂಥ ಮನಸು

ಬಣ್ಣದ ಮುಗಿಲಲ್ಲಿ ಮಲಗಿರುವ ಮಿಂಚು
ಕರಿಮುಗಿಲ ಕೊನೆಗೊಂದು ಜರತಾರಿ ಅಂಚು
ಬಣ್ಣದ ಮುಗಿಲಲ್ಲಿ ಮಲಗಿರುವ ಮಿಂಚು
ಕರಿಮುಗಿಲ ಕೊನೆಗೊಂದು ಜರತಾರಿ ಅಂಚು
ಕರಿಮುಗಿಲ ಕೊನೆಗೊಂದು ಜರತಾರಿ ಅಂಚು

ಒಂದು ಕನಸಿನ ಹಿಂದೆ ಹೂವಂಥ ಮನಸು
ಒಂದು ಕನಸಿನ ಹಿಂದೆ ಹೂವಂಥ ಮನಸು



Credits
Writer(s): Upasana Mohan, Dr. H.s. Venkatesh Murthy
Lyrics powered by www.musixmatch.com

Link